1.‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪಡೆದ ಮೊದಲ ಮಹಿಳಾ ಸಾಹಿತಿ ಯಾರು?
a.ಕಮಲಾದೇವಿ ಚಟ್ಟೋಪಾಧ್ಯಾಯ
b.ಜಾನಕಿ ಶ್ರೀ ನಿವಾಸಮೂರ್ತಿ
c.ಸಾರಾ ಅಬೂಬಕರ್
d.ಅನುಪಮಾ
2.2022ನೇ ಸಾಲಿನ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಭಾಜನರಾದ ಲೇಖಕಿ ವೈದೇಹಿ ಅವರ ಪೂರ್ಣ ಹೆಸರೇನು?
a.ಜಾನಕಿ ಶ್ರೀ ನಿವಾಸಮೂರ್ತಿ
b.ಜಾಹ್ನವಿ ಶ್ರೀ ನಿವಾಸಮೂರ್ತಿ
c.ಅನುಪಮಾ ನಿರಂಜನ
d.ಕಮಲಾ ದೇಸಾಯಿ
3.2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿಗಳು ಯಾರು?
a.ಸಿ.ಪಿ.ಕೃಷ್ಣಕುಮಾರ
b.ಎಸ್.ಆರ್.ರಾಮಸ್ವಾಮಿ
c.ಬಾಬು ಕೃಷ್ಣಮೂರ್ತಿ
d.ಸಿದ್ದಲಿಂಗಯ್ಯ