28 ಮೇ 2024

28 ಮೇ 2024

1. ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ ಎಲ್ಲಿದೆ?
a) ಮಹಾರಾಷ್ಟ್ರ
b) ರಾಜಸ್ತಾನ
c) ಗುಜರಾತ
d) ಮಧ್ಯ ಪ್ರದೇಶ
2. ಶಾಲೋ ಅಕ್ವಿಫರ್ ಮ್ಯಾನೇಜ್ಮೆಂಟ್ (SAM) ಮಾದರಿ ಅನುಷ್ಟಾನಗೊಳಿಸುವ ಸಚಿವಾಲಯ ಯಾವುದು?
a) ಜಲ ಶಕ್ತಿ ಸಚಿವಾಲಯ
b) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ
c) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
d) ವಸತಿ ಮತ್ತು ನಗರ ಅಭಿವೃದ್ಧಿ ಸಚಿವಾಲಯ
3. ಕನ್ನಡದ ಯಾವ ಕಿರುಚಿತ್ರ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್} ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ?
a) ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು
b) ಸ್ಕಂದ
c) ಪ್ರಾರಂಭ
d) ದಿ ಎಲಿಫೆಂಟ್ ವಿಸ್ಪರ್ರ್ಸ್