29 ಜುಲೈ 2023

29 ಜುಲೈ 2023

1.ಅಂತರಾಷ್ಟ್ರೀಯ ಹುಲಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
a.ಜುಲೈ 05
b.ಜುಲೈ 29
c.ಜೂನ್ 05
d.ಜೂನ್ 29
2.ಅಂತರರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರ(ಐಇಸಿಸಿ)ವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
a.ದೆಹಲಿ
b.ಬೆಂಗಳೂರು
c.ಮುಂಬೈ
d.ಚೆನ್ನೈ