1. ಆಸ್ಟ್ರಿಯಾದ ರಾಜಧಾನಿ ಯಾವುದು?
a) ಬ್ರಸೆಲ್ಸ್
b) ವಿಯೆನ್ನಾ
c) ಬರ್ಲಿನ್
d) ಅಥೆನ್ಸ್
2. ಅತ್ಯುತ್ತಮ ಪ್ರದರ್ಶನ ನೀಡುವ ನಗರ ಸ್ಥಳೀಯ ಸಂಸ್ಥೆ(ಯುಎಲ್ಬಿ)ಗಳು – ಮೆಗಾ ಮತ್ತು ಮಿಲಿಯನ್ ಪ್ಲಸ್ ನಗರಗಳೊಂದಿಗೆ ಸಾಲದ ಕಾರ್ಯಕ್ಷಮತೆ ವಿಭಾಗದಲ್ಲಿ ಬಿಬಿಎಂಪಿ ಎಷ್ಟನೇ ಸ್ಥಾನದಲ್ಲಿದೆ?
a) ಮೊದಲನೇ
b) ಎರಡನೇ
c) ಮೂರನೇ
d) ನಾಲ್ಕನೇ
3. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಯಿತು?
a) 2018
b) 2019
c) 2020
d) 2021
4. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, PM ಸ್ವನಿಧಿ ಯೋಜನೆಯಲ್ಲಿ ಯಾವ ರಾಜ್ಯ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯ’ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ?
a) ಕರ್ನಾಟಕ
b) ಮಧ್ಯಪ್ರದೇಶ
c) ರಾಜಸ್ಥಾನ
d) ಗುಜರಾತ