1. ಕೆಳಗಿನವುಗಳನ್ನು ಹೊಂದಿಸಿ
ಜಿ ಶೃಂಗಾಸಭೆಗಳು ಆತಿಥ್ಯ ವಹಿಸಿದ/ಸುವ ದೇಶಗಳು
1. 2020 (i) ಅಮೇರಿಕ
2. 2021 (ii) ಯುನೈಟೆಡ್ ಕಿಂಗಡಮ್
3. 2022 (iii) ಜರ್ಮನಿ
4. 2023 (iv) ಜಪಾನ್
A. 1-i,2-ii,3-iii,4-iv
B. 1-ii,2-iii,3-iv,4-i
C. 1-iii,2-iv,3-i,4-ii
D. 1-iv,2-i,3-ii,4-iii
2. ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಲ್ಲಿದೆ?
A. ದೆಹಲಿ
B. ಮುಂಬೈ
C. ಕೊಚ್ಚಿ
D. ಚೆನ್ನೈ
3. ಭಾರತದ GSAT-24 ಉಪಗ್ರ ಹದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
1. Ariane 5 ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ ಫ್ರೆಂಚ್ ಕಂಪನಿ Arianespace ಮೂಲಕ ಉಡಾವಣೆ ಮಾಡಲಾಯಿತು.
2. ಇದನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗಾಗಿ ISRO ನಿರ್ಮಿಸಿದೆ.
A. 1 ಮಾತ್ರಸರಿ
B. 2 ಮಾತ್ರ ಸರಿ
C. 1 ಮತ್ತು 2 ಎರಡೂ ಸರಿ
1 ಮತ್ತು 2 ಎರಡೂ ತಪ್ಪು