29 ಜೂನ್ 2022

29 ಜೂನ್ 2022

1.    ಕೆಳಗಿನವುಗಳನ್ನು ಹೊಂದಿಸಿ
ಜಿ ಶೃಂಗಾಸಭೆಗಳು                         ಆತಿಥ್ಯ ವಹಿಸಿದ/ಸುವ ದೇಶಗಳು
1.    2020                                    (i) ಅಮೇರಿಕ
2.    2021                                   (ii) ಯುನೈಟೆಡ್ ಕಿಂಗಡಮ್
3.    2022                                   (iii) ಜರ್ಮನಿ
4.    2023                                   (iv) ಜಪಾನ್
A.   1-i,2-ii,3-iii,4-iv
B.   1-ii,2-iii,3-iv,4-i
C.   1-iii,2-iv,3-i,4-ii
D.   1-iv,2-i,3-ii,4-iii
2. ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಲ್ಲಿದೆ?
A.   ದೆಹಲಿ
B.   ಮುಂಬೈ
C.   ಕೊಚ್ಚಿ
D.    ಚೆನ್ನೈ
3. ಭಾರತದ GSAT-24 ಉಪಗ್ರ ಹದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ 
1. Ariane 5 ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ ಫ್ರೆಂಚ್ ಕಂಪನಿ Arianespace ಮೂಲಕ ಉಡಾವಣೆ ಮಾಡಲಾಯಿತು.
2. ಇದನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗಾಗಿ ISRO ನಿರ್ಮಿಸಿದೆ.
A.   1 ಮಾತ್ರಸರಿ
B.   2 ಮಾತ್ರ ಸರಿ
C.   1 ಮತ್ತು 2 ಎರಡೂ ಸರಿ
1 ಮತ್ತು 2 ಎರಡೂ ತಪ್ಪು