29 ಡಿಸೆಂಬರ್ 2022

29 ಡಿಸೆಂಬರ್ 2022

1.ಪಾಕಿಸ್ತಾನ ಮತ್ತು ಚೀನಾ ಗಡಿ ಕಾವಲಿಗೆ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಯಾವ ಕ್ಷಿಪಣಿಗಳನ್ನು ನಿಯೋಜನೆ ಮಾಡಲು ರಕ್ಷಣಾ ಇಲಾಖೆ ತೀರ್ಮಾನಿಸಿದೆ?
A.ಅಗ್ನಿ 1
B.ಅಗ್ನಿ4
C.ಅಗ್ನಿ 5
D.ಪ್ರಳಯ
2.ಫಿಫಾ ರ್ಯಾಂ ಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
A.ಬ್ರೆಜಿಲ್
B.ಅರ್ಜೆಂ ಟೀನಾ
C.ಫ್ರಾನ್ಸ್
D.ಪೋರ್ಚುಗಲ್
2.‘ಸ್ವದೇಶಿ ದರ್ಶನ್’ ಯೋಜನೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರ ಬರೆಯಿರಿ
1. ದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮೂಲ ಉದ್ದೇಶ
2 . ದೇಶದ ಮುಖ್ಯ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲಾಗುವುದು
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು 2 ಎರಡೂ ಸರಿ
D.1 ಮತ್ತು 2 ಎರಡೂ ತಪ್ಪು
4.ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯನ್ನು ಏನೆಂದು ಕರೆಯಲಾಗುತ್ತದೆ?
A.ಡ್ಯುರಾಂಡ್ ರೇಖೆ
B.ಮ್ಯಾಕ್ ಮೋಹನ ರೇಖೆ
C.ರಾಡ್ ಕ್ಲಿಫ್ ರೇಖೆ
D.ವಿಲಿಯಂ ಬೆಂಟಿಕ್ ರೇಖೆ