1.ಕೊಂಕಣ ವ್ಯಾಯಾಮ 2023 ಭಾರತ ಮತ್ತು ಯಾವ ದೇಶದ ನಡುವಿನ ದ್ವಿಪಕ್ಷೀಯ ಕಡಲ ವ್ಯಾಯಾಮವಾಗಿದೆ?
a.ಬ್ರಿಟನ್
b.ಅಮೇರಿಕ
c.ಕೆನಡಾ
d.ಪೋರ್ಚುಗೀಸ್
2.ಕೆಳಗಿನ ಆಯ್ಕೆಗಳನ್ನು ಗಮನಿಸಿ
1 ದೆಹಲಿ
2 ಹರಿಯಾಣ
3 ರಾಜಸ್ಥಾನ
4 ಮಧ್ಯ ಪ್ರದೇಶ
5 ಗುಜರಾತ
ಮೇಲಿನ ಯಾವ ರಾಜ್ಯಗಳಲ್ಲಿ ಅರಾವಳಿ ಬೆಟ್ಟಗಳು ಹರಡಿಕೊಂಡಿವೆ
a.1, 2, 3, 4 ಮತ್ತು 5
b.1, 2, 3, 4,
c.1, 2, 3, 5
d.2, 3, 4, ,5
3.ಹಲ್ದಿಘಾಟಿ ಕಣಿವೆ (ಪಾಸ್) ಯಾವ ಬೆಟ್ಟಗಳ ಮೂಲಕ ಹಾದುಹೋಗುತ್ತದೆ?
a.ವಿಂಧ್ಯ
b.ಸಹ್ಯಾದ್ರಿ
c.ಪಶ್ಚಿಮ ಬೆಟ್ಟಗಳು
d.ಅರಾವಳಿ ಬೆಟ್ಟಗಳು