1. 2024 ರಲ್ಲಿ ಯಾವ ದೇಶ ಕ್ವಾಡ್ ನಾಯಕರ ಶೃಂಗಸಭೆಯನ್ನು ಆಯೋಜಿಸಲಿದೆ?
a) ಜಪಾನ
b) ಭಾರತ
c) ಆಸ್ಟ್ರೇಲಿಯಾ
d) ಯುಎಸಎ
2. ಭಾರತವು ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
a) 2 ನೇ
b) 3 ನೇ
c) 4 ನೇ
d) 5 ನೇ
3. ರಾಜ್ಯ ಕಾರ್ಯಕಾರಿಣಿಯ ಸಾಂವಿಧಾನಿಕ ಮುಖ್ಯಸ್ಥ ಯಾರು?
a) ಮುಖ್ಯಮಂತ್ರಿ
b) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
c) ರಾಜ್ಯಪಾಲರು
d) ಮೇಲಿನ ಯಾವುದೂ ಅಲ್ಲ