3 ಅಕ್ಟೋಬರ್ 2023

3 ಅಕ್ಟೋಬರ್ 2023

1. ಗಾಂಧಿ ನೇತೃತ್ವದ ಚಳುವಳಿಗಳ ಸರಿಯಾದ ಕಾಲಾನುಕ್ರಮ ಯಾವುದು?
A) ಖೇಡಾ ರೈತ ಸತ್ಯಾಗ್ರಹ, ಖಿಲಾಫತ್, ಮತ್ತು ಅಸಹಕಾರ ಚಳುವಳಿ, ವೈಯಕ್ತಿಕ ನಾಗರಿಕ ಕಾನೂನು ಭಂಗ ಚಳುವಳಿ
B) ಅಸಹಕಾರ ಚಳುವಳಿ , ಚಂಪಾರಣ್ ಸತ್ಯಾಗ್ರಹ, ಖೇಡಾ ರೈತ ಸತ್ಯಾಗ್ರಹ
C) ಖಿಲಾಫತ್ ಚಳುವಳಿ, ಖೇಡಾ ರೈತ ಸತ್ಯಾಗ್ರಹ, ಚಂಪಾರಣ್ ಸತ್ಯಾಗ್ರಹ
D) ಚಂಪಾರಣ್ ಸತ್ಯಾಗ್ರಹ, ಖಿಲಾಫತ್ ಚಳುವಳಿ, ಖೇಡಾ ಖೇಡಾ ರೈತ ಸತ್ಯಾಗ್ರಹ
2. “ಅನ್ಟು ದಿಸ್ ಲಾಸ್ಟ್” ಪುಸ್ತಕವು ಗಾಂಧೀಜಿಯನ್ನು ಬಹಳವಾಗಿ ಆಕರ್ಷಿಸಿತು ಮತ್ತು ಪರಿವರ್ತಿಸಿತು. ಅವರು ಅದನ್ನು ಗುಜರಾತಿಗೆ ಅನುವಾದಿಸಿದರು ಈ ಪುಸ್ತಕವನ್ನು ಬರೆದವರು ಯಾರು?
A) ಜಾನ್ ಸ್ಟಿನ್ ಬೆಕ್
B) ಜಾನ್ ರಸ್ಕಿನ್
C) ಲಿಯೋ ಟಾಲ್ಸ್ಟಾಯ್
D) ದಾದಾ ಭಾಯಿ ನವರೋಜಿ
3. ಗಾಂಧೀಜಿಯವರು ಗುಜರಾತಿ ಭಾಷೆಗೆ ಅನಿವಾದಿಸಿದ “ಅನ್‌ಟು ದಿಸ್ ಲಾಸ್ಟ್” ಪುಸ್ತಕಕ್ಕೆ ಯಾವ ಶೀರ್ಷಿಕೆಯನ್ನು ನೀಡಿದರು?
A) ನವೋದಯ
B) ಜನ್ ಕಲ್ಯಾಣ್
C) ಸಂದೇಶ್
D) ಸರ್ವೋದಯ
4. ಗಾಂಧೀಜಿಯವರು ಹೊರಡಿಸಿದ ಹರಿಜನ ಪತ್ರಿಕೆ ಒಂದು
A) ವಾರ ಪತ್ರಿಕೆ
B) ದಿನ ಪತ್ರಿಕೆ
C) ಮಾಸ ಪತ್ರಿಕೆ
D) ಯಾವುದು ಅಲ್ಲ