1.ಪಿಎಂ ಸ್ವನಿಧಿ ಸಣ್ಣ ಸಾಲ ಯೋಜನೆ ಜಾರಿಯಲ್ಲಿ ಕರ್ನಾಟಕ ರಾಜ್ಯದ ಯಾವ ಜಿಲ್ಲೆ ಮೊದಲ ಸ್ಥಾನದಲ್ಲಿದೆ?
a.ಕಲ್ಬುರ್ಗಿ
b.ಉಡುಪಿ
c.ಬೆಂಗಳೂರು ಗ್ರಾಮಾಂತರ ಜಿಲ್ಲೆ
d.ರಾಯಚೂರು ಜಿಲ್ಲೆ
2.ಕೆಳಗಿನ ಹೇಳಿಕೆಗಳನ್ನು ಗಮನಿಸಿ
1.ಜಗತ್ತಿನಲ್ಲೇ ಅತಿ ಹೆಚ್ಚು ಶಾಸ್ತ್ರಸ್ತ್ರಗಳನ್ನು ರಫ್ತ್ತು ಮಾಡುವ ದೇಶಗಳಲ್ಲಿ ಭಾರತ ಮೊದಲ ಸಾಲಿನಲ್ಲಿದೆ
2.ಜಗತ್ತಿನಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಮೊದಲ ಸಾಲಿನಲ್ಲಿದೆ
ಸರಿಯಾದ ಹೇಳಿಕೆ ಯನ್ನು ಗುರುತಿಸಿ
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು 2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು