3 ಮಾರ್ಚ್ 2023

3 ಮಾರ್ಚ್ 2023

1.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
A.ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ವನ್ಯಜೀವಿಗಳ ದಿನ ಆಚರಣೆ ಮಾಡಲಾಗುತ್ತದೆ
B.ಪ್ರತಿ ವರ್ಷ ಮಾರ್ಚ್ 2 ರಂದು ವಿಶ್ವ ಶ್ರವಣ ದಿನ ಆಚರಣೆ ಮಾಡಲಾಗುತ್ತದೆ
a.A ಮತ್ತುB ಎರಡೂ ಸರಿ
b.A ಮತ್ತುB ಎರಡೂ ತಪ್ಪು
2.ದಿನೇಶ ಗೋಸ್ವಾಮಿ ಸಮಿತಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a.ಬ್ಯಾಂಕಗಳ ಖಾಸಗೀಕರಣ
b.ಈಶಾನ್ಯ ಭಾಗದಲ್ಲಿ ಬಂಡಾಯ ಹತ್ತಿಕ್ಕುವ ಕ್ರಮಗಳ ಬಗ್ಗೆ
c.ಚುನಾವಣಾ ಸುಧಾರಣೆಗಳು
d.ಮೇಲಿನ ಯಾವುದು ಅಲ್ಲ
3.ದುರ್ನಡತೆ/ಅಸಮರ್ಥತೆಯ ಆಧಾರದ ಮೇಲೆ ಮುಖ್ಯ ಚುನಾವಣಾ ಕಮಿಷನರ್ ಇವರರನ್ನು ಈ ಕೆಳಗಿನ ಯಾರು ವಜಾಗೊಳಿಸುತ್ತಾರೆ?
a.ಭಾರತದ ರಾಷ್ಟ್ರಪತಿಗಳು
b.ಸಂಸತ್ತಿನ ಪ್ರತಿಯೊಂದು ಸದನದ ವಿಶೇಷ ಬಹುಮತದಿಂದ
c.ಸರ್ವೋಚ್ಛ ನ್ಯಾಯಾಲಯ
d.ಭಾರತದ ಪ್ರಧಾನ ಮಂತ್ರಿಗಳು
4.ಕೇಂದ್ರ ಚುನಾವಣಾ ಆಯೋಗವನ್ನು ರಚಿಸಲು ಭಾರತ ಸಂವಿಧಾನದ ಈ ಕೆಳಗಿನ ಯಾವ ಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ?
a.ಭಾಗ – XV
b.ಭಾಗ – XVI
c.ಭಾಗ – XIV
d.ಭಾಗ – XIII