3 ಮೇ 2024
3 ಮೇ 2024
1. ಥಾಮಸ್ ಮತ್ತು ಉಬರ್ ಕಪ್ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿವೆ?
a) ಟೆನಿಸ್
b) ಕ್ರಿಕೆಟ್
c) ಚೆಸ್
d) ಬ್ಯಾಡ್ಮಿಂಟನ್
2. ಕೋವಿಶೀಲ್ಡ್ ಲಸಿಕೆಯನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?
a) ಜರ್ಮನಿ
b) ಯುನೈಟೆಡ್ ಕಿಂಗ್ಡಮ್
c) ರಷ್ಯಾ
d) ಭಾರತ
3. 2025 ರಲ್ಲಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಅನ್ನು ಯಾವ ದೇಶ ಅತಿಥ್ಯ ವಹಿಸಲಿದೆ ಎಂದು BWF ಹೇಳಿದೆ?
a) ಡೆನ್ಮಾರ್ಕ
b) ಭಾರತ
c) ಚೀನಾ
d) ಜಪಾನ