30 ನವೆಂಬರ್ 2022

30 ನವೆಂಬರ್ 2022

1.ದಕ್ಷಿಣ ಪಿನಾಕಿನಿ ನದಿ ಎಲ್ಲಿ ಉಗಮಿಸುತ್ತದೆ?

A ಚಿಕ್ಕಬಳ್ಳಾಪುರ
B ಬೆಂಗಳೂರು
C ತುಮುಕೂರು
D ಚಿಕ್ಕಮಗಳೂರು

2.ಕೆಳೆಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ.
2 ಧರಾವಿ ಕೊಳೆಗೇರಿಯು ದೆಹಲಿಯಲ್ಲಿದೆ.

A 1 ಮಾತ್ರ ಸರಿ
B 2 ಮಾತ್ರ ಸರಿ
C 1ಮತ್ತು2 ಎರಡೂ ಸರಿ
D 1 ಮತ್ತು2 ಎರಡೂ ತಪ್ಪು

3. ಏಷ್ಯಾದಲ್ಲೇ ಅತ್ಯಂತ ಉದ್ದನೆಯ ರೈಲ್ವೆ ಪ್ಲಾಟ್ ಫಾರಂ ಹೊಂದಿದ ಹೆಗ್ಗಳಿಕೆ ಯಾವ ನಗರಕ್ಕೆ
ಸಲ್ಲುತ್ತದೆ?

A ಬೆಂಗಳೂರು
B ಹುಬ್ಬಳ್ಳಿ
C ಮೈಸೂರು
D ಬೆಳಗಾವಿ