1. ಭೀಮಗಡ್ ವನ್ಯಜೀವಿ ಧಾಮ ಯಾವ ರಾಜ್ಯದಲ್ಲಿದೆ?
A. ಕರ್ನಾಟಕ
B. ಗೋವಾ
C. ಮಹಾರಾಷ್ಟ್ರ
D. ಮೇಲಿನ ಯಾವುದು ಅಲ್ಲ
2. ಸ್ಪೆಷಲ್ ಟೈಗರ್ ಪ್ರೊಟೆಕ್ಷನ್ ಫೋರ್ಸ್ ದೇಶದಲ್ಲೇ ಮೊದಲ ಬಾರಿಗೆ ಎಲ್ಲಿ ಜಾರಿಗೆ ತರಲಾಯಿತು?
A. ಕಾಳಿ ಸಂರಕ್ಷಿತ ಪ್ರದೇಶ
B. ಬಂಡೀಪುರ ನಾಗರಹೊಳೆ
C. ತಡೋಬಾ-ಅಂಧಾರಿ ವನ್ಯಜೀವಿ ಅಭಯಾರಣ್ಯ
D. ಪೆಂಚ್ ರಾಷ್ಟ್ರೀಯ ಉದ್ಯಾನವನ
3. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಕೃಷಿ ಅರಣ್ಯ ಯೋಜನೆಗಳ ಕುರಿತು ಜಂಟಿಯಾಗಿ ಪ್ರಚಾರ ನಡೆಸಲು ಕರ್ನಾಟಕ ರಾಜ್ಯ ಸರ್ಕಾರ ಯಾವ ಸಂಸ್ಥೆಯೊಂದಿಗೆ ಸಹಿ ಹಾಕಿದೆ?
A.ಆರ್ಟ್ ಆಫ್ ಲಿವಿಂಗ್
B. ಇನ್ಫೋಟೆಕ್ ಸಂಸ್ಥೆ
C. ಈಶಾ ಔಟ್ರೀಚ್
D. ಯೋಗೋದ ಸತ್ಸಂಗ ಸೊಸೈಟಿ
4. DRDO ದ ನೂತನ ಮುಖ್ಯಸ್ಥರು ಯಾರು?
A. ಸಿ.ಆರ್. ರಾಮಚಂದ್ರ
B. ‘ಸತೀಶ್ ರೆಡ್ಡಿ
C. ಲಲಿತ ಕುಮಾರ
D. ಸಮೀರ್ ಕಾಮತ್
5. ಅಪರಾಧ ನಡೆದ ಸಮಯದಲ್ಲಿ ಜಾರಿಯಲ್ಲಿದ್ದ ಶಿಕ್ಷೆಯನ್ನು ವಿಧಿಸಬೇಕೇ ಹೊರತು ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ವಿಧಿಸಬಾರದು ಎಂದು ಸಂವಿಧಾನದ ಎಷ್ಟನೇ ವಿಧಿ ತಿಳಿಸುತ್ತದೆ?
A. 20(1) ವಿಧಿ
B. 20(2) ವಿಧಿ
C. 21 ವಿಧಿ
D. 22 ವಿಧಿ
6. ದಹಿ ಹಂಡಿ ಕ್ರೀಡೆಗೆ ಯಾವ ರಾಜ್ಯದಲ್ಲಿ ಆಟದ ಸ್ಥಾನಮಾನ ಸಿಕ್ಕಿದೆ?
A. ಗುಜರಾತ
B. ಮಹಾರಾಷ್ಟ್ರ
C. ಉತ್ತರ ಪ್ರದೇಶ
D. ಬಿಹಾರ