30 ಜುಲೈ 2024

30 ಜುಲೈ 2024

1. ಯಾವ ಆಗ್ನೇಯ ಏಷ್ಯಾದ ದೇಶವು ಇತ್ತೀಚೆಗೆ ಅಯೋಧ್ಯೆಯ ಭಗವಾನ್ ರಾಮನ ಅಂಚೆಚೀಟಿಯನ್ನು ಒಳಗೊಂಡಿರುವ ವಿಶೇಷ ಸ್ಟ್ಯಾಂಪ್ ಸೆಟ್ ಅನ್ನು ಬಿಡುಗಡೆ ಮಾಡಿದೆ?
a) ಲಾವೋಸ್
b) ಕಾಂಬೋಡಿಯಾ
c) ಥೈಲ್ಯಾಂಡ್
d) ಮಲೇಶಿಯಾ
2. ನೆಲ್ಸನ್ ಮಂಡೇಲಾ ದಿನವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ?
a) ಜೂನ್ 17
b) ಜೂನ್ 18
c) ಜುಲೈ 17
d) ಜುಲೈ 18
3. ಇತ್ತೀಚಿಗೆ ಯುನೆಸ್ಕೊ ಮನ್ನಣೆ ಪಡೆದ ಸ್ಯಾಡೊಚಿನ್ನದ ಗಣಿ ಯಾವ ದೇಶದಲ್ಲಿದೆ ?
a) ಚೀನಾ
b) ದಕ್ಷಿಣ ಕೊರಿಯಾ
c) ಜಪಾನ
d) ದಕ್ಷಿಣ ಆಫ್ರಿಕಾ
4. ಮಾನ್ಯತೆ ಪಡೆದಿರುವ ಅತಿಹೆಚ್ಚು ನವೋದ್ಯಮಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
a) ಮೊದಲ
b) ಎರಡನೇ
c) ಮೂರನೇ
d) ನಾಲ್ಕನೇ