30 ಡಿಸೆಂಬರ್ 2022

30 ಡಿಸೆಂಬರ್ 2022

1.ವಿಧಾನಸಭೆಯಿಂದ ನೀಡಲಾಗುವ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
A.ವಿಶ್ವೇಶ್ವರ ಹೆಗಡೆ ಕಾಗೇರಿ
B.ಆರ್.ವಿ.ದೇಶಪಾಂಡೆ
C.ಬಿಎಸ್ ಯಡಿಯೂರಪ್ಪ
D.ಕೆ.ಸುಧಾಕರ
2.ರಾಮ ದೇವರ ಬೆಟ್ಟ ಯಾವ ಜಿಲ್ಲೆಯಲ್ಲಿದೆ?
A.ಮಂಡ್ಯ
B.ಮೈಸೂರು
C.ರಾಮನಗರ
D.ಬೆಂಗಳೂರು
3.’ಎಲಿವೇಟರ್’ ಯಾವ ಭಾಷೆಯ ಪದವಾಗಿದೆ?
A.ಗ್ರೀಕ್
B.ಲ್ಯಾಟಿನ್
C.ಬ್ರಿಟಿಷ್
D.ಅಮೆರಿಕನ್