1. MGNREGA ಯೋಜನೆಯಡಿ ದೇಶದಲ್ಲಿಯೇ ಅತಿ ಹೆಚ್ಚು ಕೂಲಿ ನೀಡುವ ರಾಜ್ಯ ಯಾವುದು?
a) ಕರ್ನಾಟಕ
b) ಹರಿಯಾಣ
c) ಪಂಜಾಬ್
d) ಗೋವಾ
2. ಸುಬಾನ್ಸಿರಿ ನದಿ ಯಾವ ನದಿಯ ಉಪನದಿಯಾಗಿದೆ?
a) ಗಂಗಾ
b) ಬ್ರಹ್ಮಪುತ್ರ
c) ಸಿಂಧು
d) ಮಾನಸ
3. ಅತಿ ಹೆಚ್ಚು ಆನೆ ಕಾರಿಡಾರ್ಗಳನ್ನು ಹೊಂದಿದ ರಾಜ್ಯ ಯಾವುದು?
a) ಪಶ್ಚಿಮ ಬಂಗಾಳ
b) ಒಡಿಶಾ
c) ಕರ್ನಾಟಕ
d) ಮಹಾರಾಷ್ಟ್ರ