30 ಮೇ 2024

30 ಮೇ 2024

1. PREFIRE ಕ್ಯೂಬ್ಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಿದ ಸಂಸ್ಥೆ ಯಾವುದು?
a) ಇಸ್ರೋ
b) ಇಎಸಓ
c) ನಾಸಾ
d) ಜಾಕ್ಸಾ
2. ಶಾ ಪುರಸ್ಕಾರ ಕೆಳಗಿನ ಯಾವ ವಿಭಾಗದಲ್ಲಿ ನೀಡಲಾಗುತ್ತದೆ?
a) ಖಗೋಳಶಾಸ್ತ್ರ
b) ಜೀವ ವಿಜ್ಞಾನ ಮತ್ತು ವೈದ್ಯಕೀಯ
c) ಗಣಿತ ವಿಜ್ಞಾನದ ಪ್ರಶಸ್ತಿ
d) ಮೇಲಿನ ಎಲ್ಲ
3. ಅಂತಾರಾಷ್ಟ್ರೀಯ ಸೌರ ಒಕ್ಕೂಟ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ನೀಡಿ
1 ಇದನ್ನು 2015 ರಲ್ಲಿ ಪ್ಯಾರಿಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ 21 ನೇ COP21 ಸಮಯದಲ್ಲಿ ಪ್ರಾರಂಭಿಸಲಾಯಿತು
2 ಭಾರತ ಮತ್ತು ಫ್ರಾನ್ಸ್ ದೇಶಗಳಿಂದ ಜಂಟಿಯಾಗಿ ಪ್ರಾರಂಭಿಸಲಾಯಿತು.
3 ಇದರ ಪ್ರಧಾನ ಕಛೇರಿ: ಇದು ಗುರುಗ್ರಾಮ್ (ಹರಿಯಾಣ) ನಲ್ಲಿದೆ
a) 1, 2
b) 1, 3
c) 1, 3
d) 1, 2 ಮತ್ತು 3