1. ಭಾರತದ ಮೊದಲ ಮತ್ತು ಏಕೈಕ ಖಾಸಗಿ ಉಡಾವಣಾ ಕೇಂದ್ರವನ್ನು ಕೆಳಗಿನ ಯಾವ ಸಂಸ್ಥೆ ಸ್ಥಾಪಿಸಿದೆ?
a) ಸ್ಕೈ ರೂಟ್
b) ಧ್ರುವ ಸ್ಪೇಸ್
c) ಅಗ್ನಿಕುಲ ಕಾಸ್ಮೋಸ್
d) ಮೇಲಿನ ಯಾವುದು ಅಲ್ಲ
2. ವಿಶ್ವ ತಂಬಾಕು ರಹಿತ ದಿನ 2024 ರ ಥೀಮ್ ಏನು?
a) ತಂಬಾಕು ಉದ್ಯಮಗಳ ಹಸ್ತಕ್ಷೇಪಗಳನ್ನು ತಡೆದು ಮಕ್ಕಳನ್ನು ರಕ್ಷಿಸುವುದು
b) ತಂಬಾಕು: ನಮ್ಮ ಪರಿಸರಕ್ಕೆ ಬೆದರಿಕೆ
c) ಆಹಾರವನ್ನು ಬೆಳೆಯಿರಿ, ತಂಬಾಕು ಅಲ್ಲ
d) ತಂಬಾಕು ತ್ಯಜಿಸಲು ಬದ್ಧರಾಗಿರಿ
3. ರುದ್ರ ಎಂ-II ಕ್ಷಿಪಣಿಗೆ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಿಕಿರಣ ವಿರೋಧಿ ಕ್ಷಿಪಣಿ
2 ಇದನ್ನು ಡಿಆರ್ಡಿಒ ಅಭಿವೃದ್ಧಿಪಡಿಸಿದೆ
3 ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯಾಗಿದೆ
a) 1, 2
b) 1, 3
c) 2, 3
d) ಮೇಲಿನ ಎಲ್ಲ