1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಿಸಿದೆ?
A) ವಿರಾಟ್ ಕೊಹ್ಲಿ
B) ಸೌರವ ಗಂಗೂಲಿ
C) ಮಹೇಂದ್ರ ಸಿಂಗ ಧೋನಿ
D) ಸಚಿನ ತೆಂಡೂಲ್ಕರ
2. ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಯಾವ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಜಂಟಿ ಭೂ-ವೀಕ್ಷಣಾ ಉಪಗ್ರಹವಾಗಿದೆ?
A) ಇಸ್ರೋ ಮತ್ತು ನಾಸಾ
B) ಇಸ್ರೋ ಮತ್ತು ಜಾಕ್ಸಾ
C) ಇಸ್ರೋ ಮತ್ತು ಐ ಎಸ ಎ
D) ಇಸ್ರೋ ಮತ್ತು ಆರ್ ಎಫ್ ಎಸ ಎ
3. ವಲ್ಲಭಭಾಯಿ ಪಟೇಲ್ ಅವರಿಗೆ ಯಾವ ಸತ್ಯಾಗ್ರಹದಲ್ಲಿ ಸರ್ದಾರ್ ಎಂಬ ಬಿರುದನ್ನು ನೀಡಲಾಯಿತು?
A) ಉಪ್ಪಿನ ಸತ್ಯಾಗ್ರಹ
B) ಬಾರ್ಡೋಲಿ ಸತ್ಯಾಗ್ರಹ
C) ಖೇಡಾ ಸತ್ಯಾಗ್ರಹ
D) ಬೋರ್ಸಾದ್ ಸತ್ಯಾಗ್ರಹ
4. ಭಾರತದ ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಶಿಕ್ಷಣಕ್ಕಾಗಿ ‘ರಾಷ್ಟ್ರೀಯ ಐಕಾನ್’ ಆಗಿ ಯಾರನ್ನು ಆಯ್ಕೆ ಮಾಡಿದೆ?
A) ಸಲ್ಮಾನ್ ಖಾನ
B) ಅಕ್ಷಯ ಕುಮಾರ
C) ರಾಜ್ ಕುಮಾರ್ ರಾವ್
D) ರಣವೀರ್ ಸಿಂಗ