1.ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಹಕ್ಕುಗಳಿಗೆ ಹೋರಾಡುವ ಜಾಗತಿಕ ಸಮಿತಿಯಿಂದ ಯಾವ ದೇಶವನ್ನು ವಿಶ್ವಸಂಸ್ಥೆ ಮಂಡಳಿಯು ಕೈಬಿಟ್ಟಿದೆ?
A.ಆಫ್ಘಾನಿಸ್ಥಾನ್
B.ಇರಾನ
C.ತಾಲಿಬಾನ್
D.ಪಾಕಿಸ್ತಾನ
2.ಯಾವ ದಿನವನ್ನು ಪೀಲೆ ಡೇ ಎಂದು ಕರೆಯಲಾಗುತ್ತದೆ?
A.ನವೆಂಬರ್ 19
B.ನವೆಂಬರ್ 29
C.ಡಿಸೆಂಬರ್ 19
D.ಡಿಸೆಂಬರ್ 29
3.ಇಂಟರ್ನ್ಯಾಶನಲ್ ಅಸೋಸಿಯೇಷನ್ ಆಫ್ ಚೀಫ್ಸ್ ಆಫ್ ಪೋಲೀಸ್ (IACP), ಪ್ರಶಸ್ತಿಯು ಯಾವ ರಾಜ್ಯದ ಪೊಲೀಸರಿಗೆ ಲಭಿಸಿದೆ?
A.ಕರ್ನಾಟಕ ಪೊಲೀಸ್
B.ಜಾರ್ಖಂಡ ಪೊಲೀಸ್
C.ದೆಹಲಿ ಪೊಲೀಸ್
D.ಛತ್ತೀಸಗಡ ಪೊಲೀಸ
4.ಕನ್ನಡದ ಮೊದಲ ರಾಷ್ಟ್ರಕವಿ ಯಾರು?
A.ಕುವೆಂಪು
B.ಮಂಜೇಶ್ವರ ಗೋವಿಂದ ಪೈ
C.ಜಿ ಎಸ ಶಿವರುದ್ರಪ್ಪ
D.ದ.ರಾ.ಬೇಂದ್ರೆ
5.ನವಿಲು ತೀರ್ಥ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
A.ಘಟಪ್ರಭಾ
B.ಮಲಪ್ರಭಾ
C.ಕೃಷ್ಣಾ
D.ಬೇಡ್ತಿ