1.ಜೈನ ಧರ್ಮದ ಸ್ಥಾಪಕರು ಯಾರು?
a.ಪಾರ್ಶ್ವನಾಥ್
b.ವೃಷಭನಾಥ
c.ಮಹಾವೀರ
d.ಭದ್ರಬಾಹು
2.ಜೈನರ ಪವಿತ್ರ ಗ್ರಂಥ ಯಾವುದು?
a.ಆಗಮ
b.ಪಂಚರತ್ನ
c.ಸಲ್ಲೇಖನ
d.ತ್ರಿರತ್ನಗಳು
3.ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಭಾರತ ಮತ್ತು ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟುಗಳು ಇನ್ನು ಮುಂದೆ ರೂಪಾಯಿಯಲ್ಲೇ ನಡೆಲಿದೆ
2 ಮಲೇಷ್ಯಾ ಆಸಿಯಾನ್ ಪ್ರದೇಶದಲ್ಲಿ ಭಾರತದ 2 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.
ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು