ಬಂಗಾಳ ಕೊಲ್ಲಿಯನ್ನು ಹರಿಯುತ್ತದೆ.
1. ಕೆಳಗಿನವುಗಳನ್ನು ಹೊಂದಿಸಿ
ಸಮರಾಭ್ಯಾಸಗಳು ಭಾರತದೊಂದಿಗೆ ಭಾಗವಹಿಸುವ ದೇಶಗಳು
1. ಲ್ಯಾಮಿಟಿಯೇ a. ಜಪಾನ
2. ಧರ್ಮ ಗಾರ್ಡಿಯನ್ b. ಯು.ಎಸ್
3. ಕೊಂಕಣ c. ಬ್ರಿಟನ್
4. ರೆಡ್ ಫ್ಲ್ಯಾಗ್ d. ಸೀಶೆಲ್ಸ್
a) 1-a, 2-d, 3-c, 4-a
b) 1-c, 2-a, 3-d, 4-b
c) 1-c, 2-d, 3-a, 4-b
d) 1-d, 2-a, 3-c, 4-b
2. ಜಿಮೆಕ್ಸ್ ಯಾವ ಎರಡು ದೇಶಗಳ ನಡುವಿನ ಕಡಲ ವ್ಯಾಯಾಮವಾಗಿದೆ?
a) ಭಾರತ ಮತ್ತು ಜಪಾನ
b) ಭಾರತ ಮತ್ತು ಬ್ರಿಟನ್
c) ಭಾರತ ಮತ್ತು ಶ್ರೀಲಂಕಾ
d) ಭಾರತ ಮತ್ತು ಮಲೇಷಿಯಾ
3. ಇತ್ತೀಚೆಗೆ ರಾಜ್ಯವು ನಕ್ಷತ್ರ ಸಭಾ ಎಂಬ ಭಾರತದ ಮೊದಲ ಆಸ್ಟ್ರೋ(ಖಗೋಳ) ಪ್ರವಾಸೋದ್ಯಮ ಅಭಿಯಾನವನ್ನು ಆರಂಭಿಸಿದೆ?
a) ಹಿಮಾಚಲ ಪ್ರದೇಶ
b) ಉತ್ತರಾಖಂಡ್
c) ಅರುಣಾಚಲ ಪ್ರದೇಶ
d) ಮೇಘಾಲಯ
4. ಜಾರ್ಜ್ ಎವರೆಸ್ಟ್ ಶಿಖರ ಎಲ್ಲಿದೆ?
a) ಹಿಮಾಚಲ ಪ್ರದೇಶ
b) ಲಡಾಖ್
c) ಜಮ್ಮು ಮತ್ತು ಕಾಶ್ಮೀರ
d) ಉತ್ತರಾಖಂಡ್
5. ಇತ್ತೀಚೆಗೆ ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆಯಲ್ಲಿ ಪರಪರಾಟ್ರೇಚಿನಾ ನೀಲಾ ಎಂಬ ಹೊಸ ಪ್ರಭೇದವನ್ನು ಪತ್ತೆ ಹಚ್ಚಿದ್ದಾರೆ ಇದು ಏನು?
a) ಕಪ್ಪೆ
b) ಪಕ್ಷಿ
c) ಇರುವೆ
d) ಜೇಡ