4 ಸೆಪ್ಟೆಂಬರ್ 2023

4 ಸೆಪ್ಟೆಂಬರ್ 2023

1. ಸಿಂಗಾಪುರದ 9ನೇ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A) ಕನಕರತ್ನ ಷಣ್ಮುಗರತ್ನಂ
B) ಥರ್ಮನ್ ಷಣ್ಮುಗರತ್ನಂ
C) ಹಲೀಮಾ ಯಾಕೋಬ್
D) ಮೇಲಿನ ಯಾರು ಅಲ್ಲ
2. ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಅನ್ನು ಯಾವ ದೇಶ ಗೆದ್ದಿದೆ?
A) ಭಾರತ
B) ಪಾಕಿಸ್ತಾನ
C) ಜಪಾನ
D) ಮಲೇಷಿಯಾ