4 ಜನವರಿ 2023

4 ಜನವರಿ 2023

1.ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಯಾವ ರಾಜ್ಯದವರು?
a.ರಾಜಸ್ಥಾನ
b.ಹರಿಯಾಣ
c.ಉತ್ತರಾಖಂಡ
d.ಮಧ್ಯ ಪ್ರದೇಶ
2.108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಯಾವ ನಗರದಲ್ಲಿ ನಡೆಯುತ್ತಿದೆ?
a.ಮುಂಬೈ
b.ಪುಣೆ
c.ನಾಗಪುರ
d.ಮಹಾಬಲೇಶ್ವರ
3.ಯಾವ ಜಿಲ್ಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವನ್ಯಜೀವಿ ಸಫಾರಿ ಕಾರ್ಯಕ್ರಮ ‘ಬಂಡಿಪುರ ಯುವ ಮಿತ್ರ’ ಯೋಜನೆ ಜಾರಿಗೆ ತರಲಾಗಿದೆ?
a.ಮೈಸೂರು
b.ಚಾಮರಾಜನಗರ
c.ಬೆಂಗಳೂರು
d.ರಾಮನಗರ