4 ಜುಲೈ 2024

4 ಜುಲೈ 2024

1. ನಕಲಿ ನೋಟುಗಳ ಹಾವಳಿ ತಡೆಯಲು ಜಗತ್ತಿನಲ್ಲೇ ಪೇಪರ್ ಕರೆನ್ಸಿಯಲ್ಲಿ 3 – ಡಿ ಹಾಲೊಗ್ರಾಮ್ ತಂತ್ರಜ್ಞಾನವನ್ನು ಜಾರಿಗೆ ತಂದ ಮೊದಲ ದೇಶ ಯಾವುದು?
a) ಚೀನಾ
b) ಅಮೇರಿಕ
c) ಸಿಂಗಾಪುರ
d) ಜಪಾನ್
2. ಅರಕು ಕಾಫಿ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 100% ಅರೇಬಿಕಾ ಪ್ರಮಾಣೀಕೃತ ಸಾವಯವ ಕಾಫಿ ಆಗಿದೆ
2 ಇದನ್ನು ಆಂಧ್ರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ
3 ಇದು 2019 ರಲ್ಲಿ ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ಪಡೆದುಕೊಂಡಿದೆ.
1, 2
1, 3
2, 3
1, 2, 3
3. ಇತ್ತೀಚಿಗೆ ಸುದ್ದಿಯಲ್ಲಿರುವ ಸ್ನೋ ಬ್ಲೈಂಡ್ ಏನು?
a) ಮಾಲ್ವೇರ್
b) ರಾನ್ ಸಮ್ವೆರ್
c) ಸ್ಪೈ ವೆರ್
d) ಟ್ರೋಜನ್ ಹಾರ್ಸ್
4. ಬಸ್ ಸಖಿ(ಬಸ್ ಹೊಸ್ಟೆಸ್) ಯರನ್ನು ಒಳಗೊಂಡ ವಿಮಾನದಂತಹ ಆಸನಗಳ್ಳುಳ್ಳ ಎಸಿ ಬಸ್ ಅನ್ನು ಪ್ರಾಯೋಗಿಕವಾಗಿ ಸಂಚಾರವನ್ನು ಎಲ್ಲಿ ಆರಂಭಿಸಲಾಗುವುದು?
a) ನಾಗ್ಪುರ
b) ಪುಣೆ
c) ದೆಹಲಿ
d) ಮುಂಬೈ
5. ರಾಷ್ಟ್ರೀಯ ಅಂಕಿಅಂಶ ದಿನ( Statistics)ವನ್ನು ಯಾವಾಗ ಆಚರಿಸಲಾಗುತ್ತದೆ?
a) ಏಪ್ರಿಲ್ 29
b) ಮೇ 28
c) ಜೂನ್ 29
d) ಜೂಲೈ 28
6. ಕೆಳಗಿನ ಹೇಳಿಕೆಗಳನ್ನು ಗಮನಿಸಿ
1 ಇವರು ಭಾರತದ ಮೊದಲ ಮತ್ತು ಈರದು ಬಾರಿ ಹಂಗಾಮಿ ಪ್ರಧಾನ ಮಂತ್ರಿಯಾಗಿದ್ದರು
2 ಇವರು ಜುಲೈ 4, 1898 ರಲ್ಲಿ ಸಿಯಾಲ್ಕೋಟ್, ಪಾಕಿಸ್ತಾನದಲ್ಲಿ ಜನಿಸಿದ್ದರು
3 ಅವರಿಗೆ 1997 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು
ಮೇಲಿನ ಹೇಳಿಕೆಗಳು ಯಾರಿಗೆ ಸಂಬಂಧಿಸಿವೆ
a) ವಿ. ಪಿ. ಸಿಂಗ್
b) ಗುಲ್ಜಾರಿಲಾಲ್ ನಂದಾ
c) ವಿಶ್ವನಾಥ್ ಪ್ರತಾಪ್ ಸಿಂಗ್
d) ಇಂದರ್ ಕುಮಾರ್ ಗುಜ್ರಾಲ್