1.ಬೈಗಾ ಬುಡಕಟ್ಟು ಭಾರತದಲ್ಲಿ ಎಲ್ಲಿ ಕಂಡು ಬರುತ್ತದೆ?
A.ಮಧ್ಯ ಭಾರತ
B.ಈಶಾನ್ಯ ಭಾರತ
C.ಉತ್ತರ ಭಾರತ
D.ದಕ್ಷಿಣಭಾರತ
2.ಲೇಡೀಸ್ ಬೀಚ್’ ಎಲ್ಲಿದೆ?
A.ತಮಿಳುನಾಡು
B.ಕರ್ನಾಟಕ
C.ಒಡಿಶಾ
D.ಗೋವಾ
3.ಯುನಿಟಿ ಮಾಲ್ ಬಗ್ಗೆ ಕೆಳಗಿನ ಹೇಳಿಕೆಯನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 .ಇವುಗಳ ಮೂಲಕ ಪ್ರತಿ ರಾಜ್ಯದಲ್ಲೂ ಪ್ರವಾಸೋದ್ಯಮ ಪ್ರೋತ್ಸಾಹಿಸಲಾಗುವುದು
2 ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಮತ್ತು ಇತರ ಜಿಐ ಟ್ಯಾಗ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತೆ
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು2 ಎರಡೂ ಸರಿ
D.1 ಮತ್ತು2 ಎರಡೂ ತಪ್ಪು