4 ಮಾರ್ಚ್ 2024

4 ಮಾರ್ಚ್ 2024

1.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಪ್ರತಿ ವರ್ಷಮಾರ್ಚ್ 2 ರಂದು ವಿಶ್ವ ವನ್ಯ ಜೀವಿಗಳ ದಿನ ಆಚರಣೆಮಾಡಲಾಗುತ್ತದೆ
2 ಪ್ರ ತಿ ವರ್ಷಮಾರ್ಚ್ 3 ರಂದು ವಿಶ್ವ ಶ್ರವಣ ದಿನ ಆಚರಣೆಮಾಡಲಾಗುತ್ತದೆ
a) 1 ಮಾತ್ರ
b) 2 ಮಾತ್ರ
c) 1 ಮತ್ತು 2 ಎರಡೂ ಸರಿ
d) 1 ಮತ್ತು 2 ಎರಡೂ ತಪ್ಪು
2. ವಾಷಿಂಗ್ಟನ್ ಕನ್ವೆನ್ಷನ್ ಎಂದು ಕೆಳಗಿನ ಯಾವುದನ್ನೂ ಕರೆಯಲಾಗುತ್ತದೆ?
a) CBD
b) UNFCCC
c) CITES
d) IUCN