1. ಬ್ಯಾಂಕ್ ಕ್ಲಿನಿಕ್ ಎಂಬ ಉಪಕ್ರಮವನ್ನು ಕೆಳಗಿನ ಯಾರು ಪ್ರಾರಂಭಿಸಿದ್ದಾರೆ?
a) RBI
b) SBI ಬ್ಯಾಂಕ್
c) HDFC ಬ್ಯಾಂಕ್
d) ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (AIBEA)
2. 2024 ರ ವಿಶ್ವ ಪರಿಸರ ದಿನವನ್ನು ಯಾವ ದೇಶ ಆಯೋಜಿಸಿದೆ?
a) ಸೌದಿ ಅರೇಬಿಯಾ
b) ಯುಎಇ
c) ಕುವೈತ್
d) ಇರಾನ
3. ರೆಡ್ ಫ್ಲಾಗ್ ವ್ಯಾಯಾಮವನ್ನು ಆಯೋಜಿಸುವ ದೇಶ ಯಾವುದು?
a) ಬ್ರಿಟನ್
b) ಯುಎಸಎ
c) ಮೆಕ್ಸಿಕೋ
d) ಈಜಿಪ್ಟ