1. ಜಾಗತಿಕ ಕ್ರಿಕೆಟ್ ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಯಾರ ಹೆಸರಲ್ಲಿದೆ?
a.ಶಿವಂ ಮಾವಿ
b.ಉಮ್ರಾನ್ ಮಲಿಕ್
c.ಜಸ್ಪ್ರೀತ್ ಬೂಮ್ರಾ
d.ಶೋಯೆಬ್ ಮಲ್ಲಿಕ್
2.ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾದ ಮಾಜಿ ಪೋಪ್ ಬೆನೆಡಿಕ್ಟ್ XVI ಅವರು ಯಾವ ದೇಶದವರಾಗಿದ್ದರು?
a.ವ್ಯಾಟಿಕನ್
b.ಜರ್ಮನಿ
c.ರಷ್ಯಾ
d.ಸ್ಪೇನ್
3.ಸಿಯೋಮ್ ನದಿ ಯಾವ ನದಿಯ ಉಪನದಿಯಾಗಿದೆ?
a.ಗಂಗಾ
b.ಯಮುನಾ
c.ಬ್ರಹ್ಮಪುತ್ರ
d.ಸಿಂಧು