6 ಜೂನ್ 2024

6 ಜೂನ್ 2024

1. ತೈವಾನ್ ಓಪನ್ 2024 ರ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ ಗೆದ್ದವರು ಯಾರು?
a) ಡಿ. ಪಿ ಮನು
b) ನೀರಜ್ ಚೋಪ್ರಾ
c) ಕಿಶೋರ್ ಜೇನಾ
d) ಮೇಲಿನ ಯಾರು ಅಲ್ಲ
2. ಇತ್ತೀಚಿಗೆ ಸುದ್ದಿಯಲ್ಲಿರುವ ಗ್ಲಿಪ್ಟೋಥೊರಾಕ್ಸ್ ಪುಣ್ಯಬ್ರತೈ ಇದು ಒಂದು
a) ಕ್ಯಾಟ್ ಫಿಶ್
b) ಮೃದ್ವಂಗಿ
c) ಕಪ್ಪೆ
d) ಪಕ್ಷಿ
3. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಜನರು ‘ಮೇಲಿನ ಯಾರೂ ಅಲ್ಲ’ (ನೋಟಾ) ಆಯ್ಕೆಯನ್ನು ಒತ್ತಿದ್ದಾರೆ?
a) ಮಧ್ಯ ಪ್ರದೇಶ
b) ಬಿಹಾರ
c) ತಮಿಳುನಾಡು
d) ಮಹಾರಾಷ್ಟ್ರ