1. ಕಿಗಾಲಿ ತಿದ್ದುಪಡಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಅಕ್ಟೋಬರ್ 2016 ರಲ್ಲಿ, ರುವಾಂಡಾದ ಕಿಗಾಲಿಯಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್ ಅಡಿಯಲ್ಲಿ HFC ಗಳನ್ನು ಹಂತ ಹಂತವಾಗಿ ತಗ್ಗಿಸಲು ತಿದ್ದುಪಡಿಯಾಗಿದೆ
2 ಯುನೈಟೆಡ್ ಸ್ಟೇಟ್ಸ್ ನಾಯಕತ್ವದೊಂದಿಗೆ, 197 ದೇಶಗಳು ಈ ತಿದ್ದುಪಡಿಯನ್ನು ಅಳವಡಿಸಿಕೊಂಡವು.
3 ಭಾರತವು 2021ರಲ್ಲಿ ಮಾಂಟ್ರಿಯಲ್ ಒಪ್ಪಂದಕ್ಕೆ ತರಲಾದ ಕಿಗಾಲಿ ತಿದ್ದುಪಡಿಯನ್ನು ಅಧಿಕೃತವಾಗಿ ಅನುಮೋದಿಸಿತು.
A) 1, 2
B) 1, 3
C) 2, 3
D) 1, 2, 3
2. ಗುಜರಾತನ ಮೊದಲ ಪಾರಂಪರಿಕ ರೈಲು ಯಾವ ಎರಡು ಸ್ಥಳಗಳನ್ನು ಸಂಪರ್ಕಿಸುತ್ತದೆ?
A) ಏಕತಾ ನಗರ ಮತ್ತು ಅಹಮದಾಬಾದ್
B) ಏಕತಾ ನಗರ ಮತ್ತು ಗಾಂಧಿ ನಗರ
C) ಗಾಂಧಿ ನಗರ ಮತ್ತು ಅಹಮದಾಬಾದ್
D) ಏಕತಾ ನಗರ ಮತ್ತು ಸೂರತ್