1.ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ‘ಗ್ರೀನ್ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ’ ಯನ್ನು ಎಲ್ಲಿ ಉದ್ಘಾಟಿಸಲಾಯಿತು?
A) ನೆಲಮಂಗಲ
B) ಗುಬ್ಬಿ
C) ಚಿಕ್ಕನಾಯಕನಹಳ್ಳಿ
D) ತಿಪಟೂರು
2.ಭಾರತ ಇಂಧನ ಸಪ್ತಾಹ-2023 ರ ಘೋಷವಾಕ್ಯ ಏನು?
A) ಪ್ರಗತಿ, ಸಹಭಾಗಿತ್ವ ಮತ್ತು ಪರಿವರ್ತನೆ
B) ಒಂದು ಬಿಲಿಯನ್ ಅವಕಾಶಗಳಿಗೆ ದಾರಿ ಕಂಡುಕೊಳ್ಳುವಿಕೆ
C) ಕೈಗಾರಿಕಾ, ಚಲನಶೀಲತೆ ಮತ್ತು ಇಂಧನ ಕ್ಷೇತ್ರಗಳು
D) ಉತ್ಪಾದನೆ, ಬಳಕೆ ಮತ್ತು ರಫ್ತು
3.ದೀಪಾ ಕರ್ಮಕರ್ ಅವರು ನಿಷೇಧಿತ ವಸ್ತುವನ್ನು ಬಳಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA) ನಿಷೇಧ ಹೇರಿದೆ. ಇವರು ಈ ಕೆಳೆಗಿನ ಯಾವ ಕ್ರೀಡೆಯಲ್ಲಿ ಪರಿಣಿತಿ ಹೊಂದಿದ್ದಾರೆ?
A) ಶೂಟಿಂಗ್
B) ಜಿಮ್ನಾಸ್ಟ್
C) ಈಜು
D) ಖುಸ್ತಿ