1. ಭಾರತದಲ್ಲಿ ಮೊದಲ ಬಾರಿಗೆ ಭೂಗತ ವಿದ್ಯುತ ಪರಿವರ್ತಕ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ?
A) ಚಂಡೀಗಢ
B) ದೆಹಲಿ
C) ಗುಜರಾತ
D) ಬೆಂಗಳೂರು
2. ಏಕದಿನ ಬ್ಯಾಟರ್ಗಳ ರ್ಯಾಂ ಕಿಂಗ್ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆದ ಭಾರತದ ಕ್ರಿಕೆಟಿಗ ಯಾರು?
A) ಇಶಾನ್ ಕಿಶನ್
B) ಹಾರ್ದಿಕ ಪಾಂಡ್ಯ
C) ರೋಹಿತ್ ಶರ್ಮ
D) ಶುಭಮನ್ ಗಿಲ್
3. ಕ್ಷೀರ ಭಾಗ್ಯ ಯೋಜನೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1. ಆಗಸ್ಟ್ 2013 ರಲ್ಲಿ ಪ್ರಾರಂಭಿಸಲಾಯಿತು
2. ಅಂಗನವಾಡಿ ಮತ್ತು ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ಹಾಲು ಒದಗಿಸುವ ಯೋಜನೆಯಾಗಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಸರಿ
D) ಮೇಲಿನ ಎರಡೂ ತಪ್ಪು
4. ಭಾರತದಲ್ಲಿ ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಒಬ್ಸರ್ವೇಟರಿ ಅನ್ನು ಯಾವ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ?
A) ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆ
B) ಗುಜರಾತನ ರಾಜಕೋಟ ಜಿಲ್ಲೆ
C) ಕರ್ನಾಟಕದ ಚಿತ್ರದುರ್ಗ ಜಿಲ್ಲೆ
D) ಮಧ್ಯ ಪ್ರದೇಶದ ಇಂದೋರ ಜಿಲ್ಲೆ
5. ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತಾದ ಸಾಧಕ ಭಾದಕಗಳನ್ನು ತಿಳಿಯಲು ಯಾರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ?
A) ಅಮಿತ್ ಶಾ
B) ರಾಮನಾಥ್ ಕೋವಿಂದ
C) ಹರೀಶ ಸಾಲ್ವೇ
D) ಸಂಜಯ ಕೊಠಾರಿ