1) ಸಾಂಬಶಿವ ಪ್ರಹಸನ ನಾಟಕದ ಕರ್ತೃ ಯಾರು?
A.ಪೂರ್ಣ ಚಂದ್ರ ತೇಜಸ್ವಿ
B.ಎಸ. ಎಲ್. ಭೈರಪ್ಪ
C.ಚಂದ್ರಶೇಖರ ಕಂಬಾರ
D.ಗಿರೀಶ್ ಕಾರ್ನಾಡ
2) ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಇಸ್ರೋ ಯಾವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A.ಇನ್ಫೋಸಿಸ್
B.ಮೈಕ್ರೋಸಾಫ್ಟ್
C.ಟೆಸ್ಲಾ
D.ಗೂಗಲ್
3. ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಮುಖ ಕ್ರಮದಲ್ಲಿ ಕೇಂದ್ರ ಚುನಾವಣಾ ಆಯೋಗವು ಯಾರಿಗೆ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು (ಆರ್ವಿಎಂ) ಅಭಿವೃದ್ಧಿಪಡಿಸಿದೆ?
A.ದೇಶಿಯ ವಲಸಿಗರಿಗೆ
B.NRI ಗಳಿಗೆ
C.ಮೇಲಿನ ಇಬ್ಬರಿಗೂ
D.ಹಿರಿಯ ನಾಗರಿಕರಿಗೆ