1.ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ರಾತ್ರಿ ಸಫಾರಿ ಎಲ್ಲಿ ಆರಂಭವಾಗಲಿದೆ?
A) ಬನ್ನೇರಘಟ್ಟ
B) ಮೈಸೂರು
C) ಹಂಪಿ
D) ಬಂಡೀಪುರ
2.‘ಗುರುತ್ವ ರಂಧ್ರ’ (ಗ್ರ್ಯಾವಿಟಿ ಹೋಲ್) ಎಲ್ಲಿ ಕಂಡುಬರುತ್ತದೆ?
A) ಹಿಂದೂ ಮಹಾಸಾಗರ
B) ಫೆಸಿಫಿಕ್ ಸಾಗರ
C) ಅಟ್ಲಾಂಟಿಕ
D) ಅರಬ್ಬೀ ಸಮುದ್ರ
3.ದಕ್ಷಿಣ ಪಿನಾಕಿನಿ ಜಲವಿವಾದ ಯಾವ ರಾಜ್ಯಗಳ ಮಧ್ಯೆ ನಡೆಯುತ್ತಿದೆ?
A) ಕರ್ನಾಟಕ ಮತ್ತು ಆಂಧ್ರ ಪ್ರದೇಶ
B) ಕರ್ನಾಟಕ ಮತ್ತು ತಮಿಳು ನಾಡು
C) ಕರ್ನಾಟಕ ಮತ್ತು ತೆಲಂಗಾಣ
D) ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳು ನಾಡು
4.ಅವಿವಾಹಿತರಿಗೆ ಮಾಸಿಕ ರೂ.2750 ಭತ್ಯೆ ನೀಡುವ ಯೋಜನೆ ಕುರಿತು ನೀಡಿರುವ ಹೇಳಿಕೆಯನ್ನು ಗಮನಿಸಿ
1 ರಾಜಸ್ಥಾನ ರಾಜ್ಯ ಸರ್ಕಾರವು ಅವಿವಾಹಿತರಿಗೆ ಮಾಸಿಕ ರೂ.2750 ಭತ್ಯೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
2 ವಾರ್ಷಿಕ 1.80 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ 45 –60 ವಯಸ್ಸಿನ ಅವಿವಾಹಿತ ಮಹಿಳೆಯರು ಹಾಗೂ ಪುರುಷರಿಗೆ ಅನ್ವಯವಾಗುತ್ತದೆ
3 ವಾರ್ಷಿಕ ಆದಾಯ ರೂ.3 ಲಕ್ಷಕ್ಕಿಂತ ಕಡಿಮೆ ಇರುವ 40–60 ವರ್ಷ ದೊಳಗಿನ ವಿಧವೆಯರಿಗೂ ಅನ್ವಯವಾಗುತ್ತದೆ
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ?
A) 1 ಮತ್ತು 2
B) 1 ಮತ್ತು 3
C) 2 ಮತ್ತು 3
D) ಮೇಲಿನ ಎಲ್ಲಾ ಹೇಳಿಕೆಗಳು ಸರಿ