1. ಕೋಬ್ರಾ ಪಡೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 2008 ರಲ್ಲಿ ಸ್ಥಾಪಿತವಾದ ಈ ಪಡೆ CRPFನ ವಿಶೇಷ ಘಟಕವಾಗಿದೆ.
2 ಮೂಲತಃ ನಕ್ಸಲೀಯರ ಸಮಸ್ಯೆಯನ್ನು ಎದುರಿಸಲು ಸ್ಥಾಪಿಸಲಾಯಿತು
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು
2. ಜಂಟಿ ರಾಜ್ಯ ಸಾರ್ವಜನಿಕ ಸೇವಾ ಆಯೋಗ ಒಂದು
a) ಸಾಂವಿಧಾನಿಕ ಸಂಸ್ಥೆ
b) ಶಾಸನಬದ್ಧ ಸಂಸ್ಥೆ
c) ಕಾರ್ಯನಿರ್ವಾಹಕ ಸಂಸ್ಥೆ
d) ಶಾಸನಬದ್ಧವಲ್ಲದ ಸಂಸ್ಥೆ
3. ಕಾಳೇಶ್ವರಮ್ ಏತ ನೀರಾವರಿ ಯೋಜನೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ
1 ತೆಲಂಗಾಣದ ಭೂಪಾಲಪಲ್ಲಿಯ ಕಾಳೇಶ್ವರಂನಲ್ಲಿ ಬಹುಪಯೋಗಿ ನೀರಾವರಿ ಯೋಜನೆಯಾಗಿದೆ
2 ಈ ಯೋಜನೆಯು ಪ್ರಾಣಹಿತ ನದಿ ಮತ್ತು ಗೋದಾವರಿ ನದಿಯ ಸಂಗಮ ಸ್ಥಳದಲ್ಲಿ ಪ್ರಾರಂಭವಾಗುತ್ತದೆ
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು