1.ಯಾವ ಖಂಡದ ರಾಷ್ಟ್ರಗಳು ಕಂಪಾಲ ಘೋಷಣೆಯನ್ನು ಮಾಡಿವೆ?
A) ಏಷ್ಯಾ
B) ದಕ್ಷಿಣ ಅಮೇರಿಕ
C) ಆಫ್ರಿಕಾ
D) ಯುರೋಪ್
2. ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರು ಯಾರು?
A) ಆರ್.ಕೆ.ಷಣ್ಮುಖಂ ಚೆಟ್ಟಿ
B) ಜಾನ್ ಮಥಾಯ್
C) ಲಿಯಾಖತ್ ಅಲಿ ಖಾನ್
D) ಜವಾಹರಲಾಲ್ ನೆಹರು
3. ಅಖಿಲ ಭಾರತ ವಸತಿ ದರ ಸೂಚ್ಯಂಕವನ್ನು ಯಾರು ಬಿಡುಗಡೆ ಮಾಡುತ್ತಾರೆ?
A) ಭಾರತದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
B) ಭಾರತೀಯ ರಿಸರ್ವ್ ಬ್ಯಾಂಕ್
C) ಭಾರತದ ಗೃಹ ಸಚಿವಾಲಯ
D) ಭಾರತದ ಹಣಕಾಸು ಸಚಿವಾಲಯ
4. ಇತ್ತೀಚಿಗೆ ಭೌಗೋಳಿಕ ಮಾನ್ಯತೆ ‘ಕಾಲಾ ಜೀರಾ ಅಕ್ಕಿ’ಯನ್ನು ಯಾವ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ?
A) ಒಡಿಶಾ
B) ಛತ್ತೀಸಗಡ
C) ಪಶ್ಚಿಮ ಬಂಗಾಳ
D) ಪಂಜಾಬ