8 ಮಾರ್ಚ್ 2023

8 ಮಾರ್ಚ್ 2023

1.ಎಂಆರ್ಎಸ್ಎಎಮ್ ಮಧ್ಯಮ ಶ್ರೇಣಿಯ ಕ್ಷಿಪಣಿ ಪರೀಕ್ಷೆಯನ್ನು ಯಾವ ಯುದ್ಧನೌಕೆಯಿಂದ ನಡೆಸಲಾಯಿತು?
a.ಐಎನ್ಎಸ್ ಮರ್ಮಗೋವಾ
b.ಐಎನ್ಎಸ್ ಕೊಚ್ಚಿ
c.ಐಎನ್ಎಸ್ ಕೋಲ್ಕತ್ತಾ
d.ಐಎನ್ಎಸ್ ವಿಶಾಖಪಟ್ಟಣಂ
2.ಎಂಆರ್ಎಸ್ಎಎಮ್ ಮಧ್ಯಮ ಶ್ರೇಣಿಯ ಕ್ಷಿಪಣಿಯನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?
a.ಡಿಆರ್ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್
b.ಇಸ್ರೋ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್
c.ಇಸ್ರೋ ಮತ್ತು ಯುಕೆ ಏರೋಸ್ಪೇಸ್ ಇಂಡಸ್ಟ್ರೀಸ್
d.ಡಿಆರ್ಡಿಒ ಮತ್ತು ಇಸ್ರೋ
3.2023ರ ಮಹಿಳಾ ದಿನಾಚರಣೆಯ ವಿಷಯ(ಥೀಮ್) ಏನು?
a.”ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ”
b.“ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ”
c.ಚೂಸ್​ ಟು ಚಾಲೆಂಜ್’
d.”ಸಮಾನವಾಗಿ ಯೋಚಿಸಿ, ಬದಲಾವಣೆಗಾಗಿ ಹೊಸತನವನ್ನು ಕಂಡುಕೊಳ್ಳಿ”
4.ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 . ಇದನ್ನು ನವೆಂಬರ್ 2008 ರಲ್ಲಿ  ಪ್ರಾರಂಭಿಸಲಾಯಿತು
2 . ಇದನ್ನು ಫಾರ್ಮಾಸ್ಯುಟಿಕಲ್ಸ್ ಇಲಾಖೆ, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಪ್ರಾರಂಭಿಸಿತು.
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು 2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು
5.2023 ಮಾರ್ಚ್ ನಲ್ಲಿ ನಡೆದ ಕ್ರಿಕೆಟ್ ಇರಾನಿ ಕಪ್‌ ಅನ್ನು ಯಾರು ಗೆದ್ದುಕೊಂಡಿದ್ದಾರೆ?
a.ಮಧ್ಯ ಪ್ರದೇಶ
b.ಕರ್ನಾಟಕ
c.ಗುಜರಾತ
d.ಶೇಷ ಭಾರತ (ರೆಸ್ಟ್ ಆಫ್  ಇಂಡಿಯಾ)