8 ಮೇ 2024

8 ಮೇ 2024

1. ಭಾರತೀಯ ಸೇನೆ ಮತ್ತು ಪುನಿತ್ ಬಾಲನ್ ಗ್ರೂಪ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸಂವಿಧಾನ ಉದ್ಯಾನವನ್ನು ಎಲ್ಲಿ ಉದ್ಘಾಟಿಸಲಾಯಿತು?
a) ಪುಣೆ
b) ಜೈಪುರ
c) ದೆಹಲಿ
d) ಮುಂಬೈ
2. ಬೋಯಿಂಗ್ನ ಸ್ಟಾರಲೈನರ ಬಾಹ್ಯಾಕಾಶ ನೌಕೆಯು ಯಾವ ರಾಕೇಟ ಮೂಲಕ ಉಡಾವಣೆಗೊಳ್ಳಲಿದೆ?
a) ಅಟ್ಲಾಸ್ 5
b) ಫಾಲ್ಕನ್ 9
c) ಡ್ರ್ಯಾಗನ್
d) ಮೇಲಿನ ಯಾವುದು ಅಲ್ಲ