9 ಜನವರಿ 2023

9 ಜನವರಿ 2023

1.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ?
A.ಮಂಡ್ಯ
B.ಬಳ್ಳಾರಿ
C.ಬೆಳಗಾವಿ
D.ದಾವಣಗೆರೆ
2.17ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನವು ಎಲ್ಲೇ ನಡೆಯುತ್ತಿದೆ?
A.ಜೈಪುರ
B.ಪಾಟ್ನಾ
C.ಲಖ್ನೌ
D.ಇಂದೋರ್
3.ಡಾ. ಮೊಹಮ್ಮದ್ ಇರ್ಫಾನ್ ಅಲಿ ಯಾವ ದೇಶದ ಅಧ್ಯಕ್ಷರು?
A.ಸುರಿನಾಮ್
B.ಗಯಾನಾ
C.ಬೊಲಿವಿಯಾ
D.ಪೆರುಗ್ವೆ
4.ನಿರ್ದಿಷ್ಟ ‘ಐಎಸ್ಟಿ’ ಕಾಲಮಾನವನ್ನು ಸೃಷ್ಟಿಸಲು ಮತ್ತು ಪ್ರಸಾರ ಮಾಡಲು ಯಾವ ಸಚಿವಾಲಯ ಯೋಜನೆಯನ್ನು ರೂಪಿಸುತ್ತಿದೆ?
A.ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ
B.ಭೂ ವಿಜ್ಞಾನ ಸಚಿವಾಲಯ
C.ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವಾಲಯ
D.ಮಾಹಿತಿ ಮತ್ತು ಪ್ರಸಾರ ಸಚಿವಾಲಯ