9 ನವೆಂಬರ್ 2023

9 ನವೆಂಬರ್ 2023

1. ಕೆಳಗಿನ ಯಾವುದನ್ನು ಹೊಯ್ಸಳರು ರಾಜಧಾನಿಯಾಗಿ ಮಾಡಿಕೊಂಡಿದ್ದರು?
A) ಸೊಸೆಯೂರು
B) ವೇಲಾಪುರ
C) ಹಳೇಬೀಡು
D) ಮೇಲಿನ ಎಲ್ಲಾ
2. ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣವಾದ ಕರ್ನಾಟಕ ರಾಜ್ಯದ ಪ್ರಥಮ ಎದೆಹಾಲು ಬ್ಯಾಂಕ್ ಎಲ್ಲಿದೆ?
A) ಚಿತ್ರದುರ್ಗ
B) ಮೈಸೂರು
C) ಬೆಂಗಳೂರು
D) ದಾವಣಗೆರೆ
3. NAFED ಒಂದು
A) ಕೃಷಿ ಉತ್ಪನ್ನ ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಪ್ರಮುಖ ಭಾರತೀಯ ಸಹಕಾರಿ ಸಂಸ್ಥೆ
B) ಗ್ರಾಹಕ ಸಹಕಾರಿ ಸಂಸ್ಥೆಗಳಿಗೆ ಅತ್ಯುನ್ನತ ಸಂಸ್ಥೆ
C) ಮೇಲಿನ ಎರಡೂ ಹೌದು
D) ಮೇಲಿನ ಎರಡೂ ಅಲ್ಲ
4. ಮಂಡ್ಯದ ಪಾಂಡವಪುರ ತಾಲ್ಲೂಕಿನಲ್ಲಿ ದೊರೆತ ಅಪರೂಪದ ಶಾಸನಗಳಲ್ಲಿ ಮುದ್ರಿತವಾದ ಎರ್ಜೋಜ, ಬೈಚೋಜ ಎಂಬುವವರು ಯಾರು?
A) ಪುರುಷ ದೇವತೆಗಳು
B) ಶಿಲ್ಪಿಗಳು
C) ಆಸಿತಾಂಗ ಭೈರವನ ಚಿತ್ರ
D) ಮೇಲಿನ ಯಾವುದು ಅಲ್ಲ?