1.ಆಸ್ತಾನಾ ಘೋಷಣೆ ಯಾವುದಕ್ಕೆ ಸಂಬಂಧಿಸಿದೆ?
a) ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ
b) ಆಸಿಯಾನ್ ಶೃಂಗಸಭೆ
c) ಜಿ 7 ಶೃಂಗಸಭೆ
d) ಜಿ 20 ಶೃಂಗಸಭೆ
2. ಶಾಂಘೈ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?
a) ಶಾಂಘೈ
b) ಟೋಕಿಯೋ
c) ಮಾಸ್ಕೋ
d) ಬೀಜಿಂಗ್
3. ಇತ್ತೀಚಿಗೆ ಸುದ್ದಿಯಲ್ಲಿರುವ ಜೊರಾವರ್ ಏನಿದು?
a) ಲಘು ಯುದ್ಧ ವಿಮಾನ
b) ಯುದ್ಧ ನೌಕೆ
c) ಲಘು ಯುದ್ಧ ಟ್ಯಾಂಕ್
d) ಬ್ಯಾಲಿಸ್ಟಿಕ್ ಕ್ಷಿಪಣಿ
4. ವಿಶ್ವ ಪರಂಪರೆ ಸಮಿತಿ ಸಭೆಯ 46 ನೇ ಅಧಿವೇಶನದ ಸಂದರ್ಭದಲ್ಲಿ ಪ್ರಾಜೆಕ್ಟ್ ಪರಿ ಅನ್ನು ಪ್ರಾಜೆಕ್ಟ್ ಪರಿ ಅನ್ನು ಪ್ರಾರಂಭಿಸಿದ ಸಚಿವಾಲಯ ಯಾವುದು?
a) ವಿದೇಶಾಂಗ ವ್ಯವಹಾರಗಳ ಸಚಿವಾಲಯ
b) ಸಂಸ್ಕೃತಿ ಸಚಿವಾಲಯ
c) ಮಹಿಳಾ ಮಕ್ಕಳ ಕಲ್ಯಾಣ ಸಚಿವಾಲಯ
d) ಗೃಹ ಸಚಿವಾಲಯ
5. ರಸ್ತೆ ಸುರಕ್ಷತೆಗಾಗಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಯಾವ ಪಾತ್ರವಾಗಲಿದೆ?
a) ಕರ್ನಾಟಕ
b) ಗುಜರಾತ
c) ರಾಜಸ್ಥಾನ
d) ಉತ್ತರ ಪ್ರದೇಶ
6. ಮಿದುಳು ತಿನ್ನುವ ಅಮೀಬಾ ಸೋಂಕು ಎಂದು ಕರೆಯಲಾಗುವ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್ ಮೊದಲು ಎಲ್ಲಿ ಕಂಡುಬಂದಿತ್ತು?
a) ಆಸ್ಟ್ರೇಲಿಯಾ
b) ಭಾರತ
c) ಯುನೈಟೆಡ್ ಕಿಂಗ್ಡಮ್
d) ಚೀನಾ