13 ಸೆಪ್ಟೆಂಬರ್ 2021
13 ಸೆಪ್ಟೆಂಬರ್ 2021
1.‘ಸರಳ್ ಪೆನ್ಶನ್’ ಹೆಸರಿನಲ್ಲಿ ಆ್ಯನ್ಯುಟಿ ಯೋಜನೆಯನ್ನು ಯಾವ ಸಂಸ್ಥೆ ಆರಂಭಿಸಿದೆ ?
A. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B. ಭಾರತೀಯ ಜೀವ ವಿಮಾ ನಿಗಮ
C. ಕೇಂದ್ರ ಸರ್ಕಾರ
D. ರಾಜ್ಯ ಸರ್ಕಾರ
2.ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್ಎ ಕೋವಿಡ್ -19 ಲಸಿಕೆಯಾಗಿದೆ ?
A. ಕೋವಿ ಶೀಲ್ಡ್
B. ಕೊವಾಕ್ಸಿನ್
C. ಝೈಕೋವ್-ಡಿ
D. ಯಾವುದು ಅಲ್ಲ
3. ಬಗ್ರಾಮ್ ವಾಯುನೆಲೆ ಯಾವ ದೇಶದಲ್ಲಿದೆ ?
A. ಇರಾನ್
B. ಇರಾಕ್
C. ಪಾಕಿಸ್ತಾನ
D. ಅಫ್ಘಾನಿಸ್ಥಾನ
4.ಯಶೋಧರ ಚರಿತೆ’ಯ ಕತೃ ಯಾರು ?
A. ಜನ್ನ
B. ಪಂಪ
C. ರನ್ನ
D. ಪೊನ್ನ
5. ಸರ್ಕಾರಿ ಉದ್ಯೋಗಗಳ ಎಲ್ಲಾ ನೇರ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇಕಡಾ 1ರಷ್ಟು ಆಂತರಿಕ ಮೀಸಲಾತಿ ನೀಡಿದ ಮೊದಲ ರಾಜ್ಯ ಯಾವುದು ?
A. ತಮಿಳು ನಾಡು
B. ಕರ್ನಾಟಕ
C. ಕೇರಳ
D.ಆಂಧ್ರ ಪ್ರದೇಶ