1.ಕರ್ನಾಟಕ ಸರ್ಕಾರವು ಮೂರು ಜಿಲ್ಲೆಗಳಿಗೆ ಸೀಮಿತವಾಗಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು ಪ್ರಾರಂಭಿಸಿದೆ?
a) ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಳಗಾವಿ
b) ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ
c) ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರು
d) ದಕ್ಷಿಣ ಕನ್ನಡ, ಉಡುಪಿ ಮತ್ತು ಧಾರವಾಡ
2. ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಿಸುತ್ತಿರುವ ಜಲಾನಯನ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು 600 ಕೋಟಿ ರೂ. ವೆಚ್ಚದ್ದಾಗಿದೆ
2 ವಿಶ್ವಬ್ಯಾಂಕ್ 420 ಕೋಟಿ ರೂ. ನೆರವು ನೀಡಿದೆ
3 180 ಕೋಟಿ ರೂ. ರಾಜ್ಯ ಸರ್ಕಾರ ಭರಿಸುತ್ತಿದೆ
a) 1 ಮತ್ತು 2
b) 2 ಮತ್ತು 3
c) 1, 2, ಮತ್ತು 3
d) ಮೇಲಿನ ಯಾವುದೇ ಹೇಳಿಕೆ ಸರಿಯಾಗಿಲ್ಲ
3. ಈ ಕೆಳಗಿನವುಗಳನ್ನು ಪರಿಗಣಿಸಿ:
1 ಆಲಮಟ್ಟಿ ಅಣೆಕಟ್ಟು – ಕೃಷ್ಣಾ ನದಿ
2 ಪುಳಿಚಿಂತಲ ಯೋಜನೆ – ಕಾವೇರಿ ನದಿ
3 ಪೋಲಾವರಂ ಯೋಜನೆ – ಗೋದಾವರಿ ನದಿ
ಮೇಲಿನವುಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ?
a) 1 ಮಾತ್ರ 3
b) 1 ಮತ್ತು 2
c) 2 ಮತ್ತು 3
d) 1, 2, ಮತ್ತು 3
4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1 ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ದೇಶದಲ್ಲಿ ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ.
2 NPCI, RuPay ಎಂಬ ಕಾರ್ಡ್ ಪಾವತಿ ಯೋಜನೆಯನ್ನು ಪ್ರಾರಂಭಿಸಿದೆ.
ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ?
a) 1 ಮಾತ್ರ
b) 2 ಮಾತ್ರ
c) 1 ಮತ್ತು 2 ಎರಡೂ
d) 1 ಅಥವಾ 2 ಅಲ್ಲ