4th ಜುಲೈ 2025

4th ಜುಲೈ 2025

1. ಆಶಾಕಿರಣ ಯೋಜನೆಯ ಮುಖ್ಯ ಉದ್ದೇಶವೇನು?
a) ಮಕ್ಕಳ ಲಸಿಕೆ ಕಾರ್ಯಕ್ರಮ
b) ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ
c) ಅಂಧತ್ವ ಮುಕ್ತ ಕರ್ನಾಟಕ ಸಾಧನೆ
d) ಮಹಿಳಾ ಆರೋಗ್ಯ ಸರ್ವೆ
2. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಕುರಿತು 2013ರ ಕಾಯ್ದೆಯ ಪ್ರಕಾರ, ಆಯ್ಕೆಯಾದ ಕಂಪನಿಗಳು ಎಷ್ಟು ಪ್ರಮಾಣದ ಲಾಭವನ್ನು CSR ಚಟುವಟಿಕೆಗಳಿಗೆ ಮೀಸಲಿಡಬೇಕು?
a) 1%
b) 2%
c) 5%
d) 10%
3. ಹೃದಯಾಘಾತವನ್ನು ತಕ್ಷಣ ತಡೆಗಟ್ಟಲು ಉಪಯೋಗಿಸಲಾಗುತ್ತಿರುವ “ಟೆನೆಕ್ಟೆಪ್ಲೇಸ್” ಎಂದರೆ ಏನು?
a) ಹೃದಯ ಶಸ್ತ್ರಚಿಕಿತ್ಸೆ ಉಪಕರಣ
b) ಹೃದಯ ಮಾದರಿಯನ್ನು ಸ್ಕ್ಯಾನ್ ಮಾಡುವ ಯಂತ್ರ
c) ಹೃದಯ ನಾಳದ ಬ್ಲಾಕ್ ತೆರವುಗೊಳಿಸುವ ಇಂಜೆಕ್ಷನ್
d) ನಿದಾನಾತ್ಮಕ ತಪಾಸಣಾ ಉಪಕರಣ
4. ಹೃದಯಾಘಾತದ ನಂತರ ಯಾವ ಅವಧಿಯು ನಿರ್ಣಾಯಕವಾಗಿದೆ ಎಂದು ಯೋಜನೆಯು ಒತ್ತಿಸುತ್ತದೆ?
a) ಮೊದಲ 24 ಗಂಟೆ
b) ಮೊದಲ 12 ಗಂಟೆ
c) ಮೊದಲ 3 ಗಂಟೆ
d) ಮೊದಲ 1 ಗಂಟೆ
5. ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಮಾನ್ಯತೆ ನೀಡಿದ ಮೊದಲ ರಾಷ್ಟ್ರ ಯಾವುದು?
a) ಚೀನಾ
b) ಪಾಕಿಸ್ತಾನ
c) ರಷ್ಯಾ
d) ಉಜ್ಬೆಕಿಸ್ತಾನ್
6. ತಾಲಿಬಾನ್ ಆಡಳಿತವು ತನ್ನ ದೇಶಕ್ಕೆ ನೀಡಿದ ಹೆಸರು ಯಾವುದು?
a) ಇಸ್ಲಾಮಿಕ್ ಗಣರಾಜ್ಯ ಆಫ್ ಅಫ್ಘಾನಿಸ್ತಾನ್
b) ಪೀಪಲ್ಸ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ್
c) ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್
d) ಫೆಡರಲ್ ಅಫ್ಘಾನ್ ಸ್ಟೇಟ್