Published on: July 17, 2025
4 ಸಾವಿರ ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ: ಮಸ್ಕಿಯಲ್ಲಿ ಐತಿಹಾಸಿಕ ಸಂಶೋಧನೆ
4 ಸಾವಿರ ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ: ಮಸ್ಕಿಯಲ್ಲಿ ಐತಿಹಾಸಿಕ ಸಂಶೋಧನೆ
ಅಶೋಕನ ಶಿಲಾಶಾಸನದಿಂದ ಐತಿಹಾಸಿಕ ಮಹತ್ವ ಪಡೆದಿರುವ ಮಸ್ಕಿಯಲ್ಲಿ ಅಮೆರಿಕ, ಕೆನಡಾ ಮತ್ತು ಭಾರತದ 20 ಸಂಶೋಧಕರ ತಂಡವು ನಡೆಸಿದ ಉತ್ಖನನದಲ್ಲಿ 4 ಸಾವಿರ ವರ್ಷಗಳ ಹಿಂದಿನ ಜನವಸತಿಯ ಕುರುಹುಗಳು ಪತ್ತೆಯಾಗಿವೆ.
ಪ್ರಮುಖಾಂಶಗಳು:
- ಸ್ಥಳ: ಮಸ್ಕಿ (ರಾಯಚೂರು ಜಿಲ್ಲೆ, ಅಶೋಕನ ಶಿಲಾಶಾಸನಕ್ಕೆ ಪ್ರಸಿದ್ಧ.
- ಸಂಶೋಧನಾ ತಂಡ: ಅಮೆರಿಕ, ಕೆನಡಾ ಮತ್ತು ಭಾರತದ 20 ಸಂಶೋಧಕರು.
- ಉತ್ಖನನ ಪ್ರದೇಶಗಳು: ಮಲ್ಲಿಕಾರ್ಜುನ ಬೆಟ್ಟ, ದೇವಿಂದನ್ ಪ್ರಚಲಿತ ಘಟನೆಗಳು ಮತ್ತು ಆಂಜನೇಯ ದೇವಸ್ಥಾನದ ಸುತ್ತಮುತ್ತ.
- ಗುರುತಿಸಿದ ಸ್ಥಳಗಳು: ಸಂಶೋಧನಾ ತಂಡ 271 ಸ್ಥಳಗಳನ್ನು ಗುರುತಿಸಿದೆ.
- ಲಭ್ಯವಾದ ಕುರುಹುಗಳು: ವಿವಿಧ ಕಾಲಘಟ್ಟದ ಜನವಸತಿ ದೃಢಪಟ್ಟಿದೆ. ಜನರ ಜೀವನ ಮಟ್ಟ, ಆಹಾರ ಪದ್ಧತಿ, ಅವರು ಬಳಸುತ್ತಿದ್ದ ಮಣೆಗಳ ಆಕಾರ, ಮಣ್ಣಿನ ಮಡಕೆಗಳು ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿವೆ
