2nd ಜುಲೈ 2025

2nd ಜುಲೈ 2025

1.ತರಂಗಿಣಿ’ ಕಾರ್ಯಕ್ರಮವು ಕೆಳಗಿನ ಯಾವುದಕ್ಕೆ ಸಂಬಂದಿಸಿದೆ?
a) ಮಹಿಳಾ ಆರೋಗ್ಯ ನಿರ್ವಹಣೆ
b) ಗ್ರಾಮ ಪಂಚಾಯತ್ಗಳಲ್ಲಿ ಡಿಜಿಟಲ್ ಪರಿವರ್ತನೆ
c) ಗ್ರಾಮೀಣ ಉದ್ಯೋಗ ಯೋಜನೆ
d) ನಗರ ಯುವ ಅಭಿವೃದ್ದಿ ಯೋಜನೆ
2. ‘ತರಂಗಿಣಿ’ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಿಗೆ ವಿತರಿಸಲಾಗುತ್ತಿರುವ ಸಾಧನ ಯಾವುದು?
a) ಸ್ಮಾರ್ಟ್ಫೋನ್
b) ಟ್ಯಾಬ್ಲೆಟ್ ಪಿಸಿ
c) ಅಲೆಕ್ಸಾ ಸಹಾಯಕ ಸಾಧನ
d) ಡೆಸ್ಕ್ಟಾಪ್ ಕಂಪ್ಯೂಟರ್
3. ಪ್ರಾಡಾ ಪಾದರಕ್ಷೆಗಳ ವಿನ್ಯಾಸದ ಸುತ್ತಲಿನ ವಿವಾದವು ಈ ಕೆಳಗಿನವುಗಳಿಗೆ ಸಂಬಂಧಿಸಿದೆ?
a) ಟ್ರೇಡ್ಮಾರ್ಕ್ ಉಲ್ಲಂಘನೆ
b) ಸಾಂಪ್ರದಾಯಿಕ ಭಾರತೀಯ ವಿನ್ಯಾಸಗಳ ಸಾಂಸ್ಕೃತಿಕ ಸ್ವಾಧೀನ
c) ರಫ್ತು ಮಾನದಂಡಗಳ ಉಲ್ಲಂಘನೆ
d) ಫ್ಯಾಷನ್ನಲ್ಲಿ ಪ್ರಾಣಿ ಉತ್ಪನ್ನಗಳ ಬಳಕೆ
4. ಕೊಲ್ಹಾಪುರಿ ಚಪ್ಪಲ್ಗಳ ಜಿಐ ಟ್ಯಾಗ್ ಈ ಕೆಳಗಿನ ಯಾವ ರಾಜ್ಯಗಳನ್ನು ಒಳಗೊಂಡಿದೆ?
a) ಮಹಾರಾಷ್ಟ್ರ ಮಾತ್ರ
b) ಕರ್ನಾಟಕ ಮಾತ್ರ
c) ಮಹಾರಾಷ್ಟ್ರ ಮತ್ತು ಗೋವಾ
d) ಮಹಾರಾಷ್ಟ್ರ ಮತ್ತು ಕರ್ನಾಟಕ
5. ‘ಒಲ್ ಚಿಕಿ’ (Ol Chiki) ಎಂಬುದು ಏನು?
a) ಸಂತಾಲರ ನೃತ್ಯ
b) ಸಂತಾಲರ ಆಹಾರದ ವಿಧ
c) ಸಂತಾಲರ ಬರವಣಿಗೆಯ ಲಿಪಿ
d) ಸಂತಾಲರ ಧಾರ್ಮಿಕ ಗ್ರಂಥ
6. ಸಂತಾಲ ದಂಗೆಯು ಯಾವ ಬ್ರಿಟಿಷ್ ಕಾನೂನಿನ ಮೂಲಕ ಹತ್ತಿಕ್ಕಲಾಯಿತು?
a) ಆರ್ಮ್ಸ್ ಕಾಯ್ದೆ
b) ಮಾರ್ಷಲ್ ಲಾ
c) ಸೆಡಿಷನ್ ಕಾಯ್ದೆ
d) ಸೈನಿಕ ಸೇವಾ ಕಾಯ್ದೆ
7. QUAD’ ಎಂಬ ಸಂಘಟನೆಯು ಪ್ರಾರಂಭಗೊಂಡ ಸಂದರ್ಭದಲ್ಲಿ ಯಾವ ಘಟನೆ ಕಾರಣವಾಗಿತ್ತು?
a) 1999 ಕಾರ್ಗಿಲ್ ಯುದ್ಧ
b) 2001 ನ್ಯೂಯಾರ್ಕ್ ಮೇಲೆ ದಾಳಿ
c) 2004 ಹಿಂದೂ ಮಹಾಸಾಗರ ಸುನಾಮಿ
d) 2008 ಆರ್ಥಿಕ ಹಿಂಜರಿತ
8. QUAD at Sea’ ಮಿಷನ್ನಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯಾದ ಪ್ರತಿನಿಧಿ ಸಂಸ್ಥೆ?
a) ಆಸ್ಟ್ರೇಲಿಯನ್ ನೌಕಾಪಡೆ
b) ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ (ABF)
c) ಆಸ್ಟ್ರೇಲಿಯನ್ ಸೇನೆ
d) ಆಸ್ಟ್ರೇಲಿಯನ್ ಇಮಿಗ್ರೇಶನ್ ಇಲಾಖೆ