Published on: October 18, 2021

KANNADA TO ENGLISH – TRANSLATION – PSI

KANNADA TO ENGLISH – TRANSLATION – PSI

QUESTION: TRANSLATE THE FOLLOWING PASSAGE FROM KANNDA TO ENGLISH 

ಒಂದು ಕೆಸರಿನ ಕೊಳದಲ್ಲಿಹೆಣ್ಣು ಬಾತುಕೋಳಿಯೊಂದು ಸುಖವಾಗಿತ್ತು. ಒಮ್ಮೆ ಆ ದೇಶದ ರಾಜ ಆ ಕೊಳದ ಬಳಿಗೆ ಬಂದು ಕೊಳಕ್ಕೆ ಹಾರಿ ಜೀವ ಕಳೆದುಕೊಳ್ಳಲು ಮುಂದಾದ. ಆಗ ಆ ಬಾತುಕೋಳಿ ಅಡ್ಡ ನಿಂತು ‘ಆತ್ಮಹತ್ಯೆ ಮಹಾಪಾಪವಲ್ಲವೆ? ನನ್ನನ್ನು ನೋಡು, ನಾನು ಈ ಕೆಸರಿನಲ್ಲಿಸುಖದಿಂದ ಬದುಕುತ್ತಿದ್ದೇನೆ. ನೀನು ನೋಡಿದರೆ ರಾಜನ ಹಾಗೆ ಕಾಣಿಸುತ್ತಿರುವೆ. ಯಾಕೆ ಸಾಯುತ್ತೀಯಾ?’ ಎಂದಿತು. ಅದಕ್ಕೆ ರಾಜ ‘ಈ ವರ್ಷ ಕ್ಷಾಮ ಬಂದಿದೆ. ಈ ಕಾರಣ ಹೇಳಿ ಪ್ರಜೆಗಳು ತೆರಿಗೆ ಕೊಟ್ಟಿಲ್ಲ. ಅರಮನೆಯ ಪರಿವಾರದವರಿಗೆ ಊಟ ಮಾಡಲು ಹಿಡಿ ಕಾಳುಗಳೂ ಇಲ್ಲ. ಶತ್ರುಗಳು ಬಂದರೆ ಎದುರಿಸಲು ಸೈನಿಕರಿಗೆ ಕೊಡಬೇಕಾದ ಸಂಬಳಕ್ಕೂ ಗತಿಯಿಲ್ಲ. ಇಂತಹ ಅವಮರ್ಯಾದೆಯಿಂದ ಬದುಕುವ ಬದಲು ಸಾಯುವುದೇ ಮೇಲಲ್ಲವೆ?’ ಎಂದ. ಅದಕ್ಕೆ ಬಾತುಕೋಳಿ ‘ನಾನು ಹಲವು ಚೀಲಗಳಲ್ಲಿತುಂಬಾ ಕಾಳು ಸಂಗ್ರಹಿಸಿಟ್ಟಿದ್ದೇನೆ. ನಿನಗೆ ಎಷ್ಟು ಬೇಕು ಹೇಳು. ಅಷ್ಟನ್ನು ಸಾಲವಾಗಿ ಕೊಡುತ್ತೇನೆ’ ಎಂದಿತು.

ರಾಜ ‘ಎಲ್ಲಿದೆ, ಬೇಗ ತೋರಿಸು. ಬಂಡಿಗಳನ್ನು ಕಳುಹಿಸಿ ಅರಮನೆಗೆ ಸಾಗಿಸುತ್ತೇನೆ’ ಎಂದಾಗ ಬಾತುಕೋಳಿ, ‘ಕೊಂಡುಹೋದುದನ್ನು ಮತ್ತೆ ಯಾವಾಗ ತಂದು ಕೊಡುತ್ತಿ ಎಂಬುದನ್ನು ಹೇಳಬೇಕಲ್ಲ’ ಎಂದಾಗ ಆತ ‘ಈಗ ತಾನೇ ಮಳೆ ಬಂದಿದೆ. ರೈತರು ಬಿತ್ತನೆ ಆರಂಭಿಸಿದ್ದಾರೆ. ನಾಲ್ಕು ತಿಂಗಳಲ್ಲಿಕೊಯ್ಲುಆಗುತ್ತದೆ. ನಿನ್ನ ಸಾಲಕ್ಕೆ ಬಡ್ಡಿ ಸೇರಿಸಿ ಇಲ್ಲಿಗೇ ತಂದುಕೊಟ್ಟು ಹೋಗುತ್ತೇನೆ’ ಎಂದು ಭರವಸೆ ನೀಡಿದಾಗ ಬಾತುಕೋಳಿಯು ಕಾಳಿನ ದೊಡ್ಡ ರಾಶಿಯನ್ನೇ ರಾಜನಿಗೆ ಸಾಲ ಕೊಟ್ಟಿತು.

TRANSLATION

ಒಂದು ಕೆಸರಿನ ಕೊಳದಲ್ಲಿಹೆಣ್ಣು ಬಾತುಕೋಳಿಯೊಂದು ಸುಖವಾಗಿತ್ತು. ಒಮ್ಮೆ ಆ ದೇಶದ ರಾಜ ಆ ಕೊಳದ ಬಳಿಗೆ ಬಂದು ಕೊಳಕ್ಕೆ ಹಾರಿ ಜೀವ ಕಳೆದುಕೊಳ್ಳಲು ಮುಂದಾದ.

Better way : A king tried to end his life in a pond , where a Female duck lived happily.

Not so better ways : A king came to die in a pond where a duck Female was living very happily.

Point to note :

  • The word “lived” signifies duck was still there, whereas “was living” says duck was at the place in past. So a correct tense form of a word is more important.
  • Remember to keep the sentence simple

 

ಆಗ ಆ ಬಾತುಕೋಳಿ ಅಡ್ಡ ನಿಂತು ‘ಆತ್ಮಹತ್ಯೆ ಮಹಾಪಾಪವಲ್ಲವೆ? ನನ್ನನ್ನು ನೋಡು, ನಾನು ಈ ಕೆಸರಿನಲ್ಲಿಸುಖದಿಂದ ಬದುಕುತ್ತಿದ್ದೇನೆ. ನೀನು ನೋಡಿದರೆ ರಾಜನ ಹಾಗೆ ಕಾಣಿಸುತ್ತಿರುವೆ. ಯಾಕೆ ಸಾಯುತ್ತೀಯಾ?’ ಎಂದಿತು.

Better way : Questioning about his decision ,the duck stopped him and said that it was happy in the pond, being a king why is he doing this.

Not so better ways : The dick stopped the king . It said to him “ Committing suicide is a sin. Look at me, I am living in this pond so happily. You look like a king , why are you doing this.”

Point to note :  Translating each word is not advisable. Understand the sentence , and convey to reader your understanding in a simple manner.

 

ಅದಕ್ಕೆ ರಾಜ ‘ಈ ವರ್ಷ ಕ್ಷಾಮ ಬಂದಿದೆ. ಈ ಕಾರಣ ಹೇಳಿ ಪ್ರಜೆಗಳು ತೆರಿಗೆ ಕೊಟ್ಟಿಲ್ಲ. ಅರಮನೆಯ ಪರಿವಾರದವರಿಗೆ ಊಟ ಮಾಡಲು ಹಿಡಿ ಕಾಳುಗಳೂ ಇಲ್ಲ. ಶತ್ರುಗಳು ಬಂದರೆ ಎದುರಿಸಲು ಸೈನಿಕರಿಗೆ ಕೊಡಬೇಕಾದ ಸಂಬಳಕ್ಕೂ ಗತಿಯಿಲ್ಲ. ಇಂತಹ ಅವಮರ್ಯಾದೆಯಿಂದ ಬದುಕುವ ಬದಲು ಸಾಯುವುದೇ ಮೇಲಲ್ಲವೆ?’ ಎಂದ

Better way : The king explained his decision was due to bad state caused by famine which has led to bankruptcy. He said “There is no money to have an army to defend from enemy”.

Not so better ways : The king said ” There is Famine. Citizens have not paid tax. There is no food in palace. I dont have money to pay to soldiers. It is better to die”

 

ಅದಕ್ಕೆ ಬಾತುಕೋಳಿ ‘ನಾನು ಹಲವು ಚೀಲಗಳಲ್ಲಿತುಂಬಾ ಕಾಳು ಸಂಗ್ರಹಿಸಿಟ್ಟಿದ್ದೇನೆ. ನಿನಗೆ ಎಷ್ಟು ಬೇಕು ಹೇಳು. ಅಷ್ಟನ್ನು ಸಾಲವಾಗಿ ಕೊಡುತ್ತೇನೆ’ ಎಂದಿತು.

Better way : The duck offered to help him  by providing the grains it had stored in form of loan

Not so better ways : The duck said “I have stored grains. Tell me how much you want, i will give u loan”

 

ರಾಜ ‘ಎಲ್ಲಿದೆ, ಬೇಗ ತೋರಿಸು. ಬಂಡಿಗಳನ್ನು ಕಳುಹಿಸಿ ಅರಮನೆಗೆ ಸಾಗಿಸುತ್ತೇನೆ’ ಎಂದಾಗ ಬಾತುಕೋಳಿ, ‘ಕೊಂಡುಹೋದುದನ್ನು ಮತ್ತೆ ಯಾವಾಗ ತಂದು ಕೊಡುತ್ತಿ ಎಂಬುದನ್ನು ಹೇಳಬೇಕಲ್ಲ’ ಎಂದಾಗ ಆತ ‘ಈಗ ತಾನೇ ಮಳೆ ಬಂದಿದೆ. ರೈತರು ಬಿತ್ತನೆ ಆರಂಭಿಸಿದ್ದಾರೆ. ನಾಲ್ಕು ತಿಂಗಳಲ್ಲಿಕೊಯ್ಲುಆಗುತ್ತದೆ. ನಿನ್ನ ಸಾಲಕ್ಕೆ ಬಡ್ಡಿ ಸೇರಿಸಿ ಇಲ್ಲಿಗೇ ತಂದುಕೊಟ್ಟು ಹೋಗುತ್ತೇನೆ’ ಎಂದು ಭರವಸೆ ನೀಡಿದಾಗ ಬಾತುಕೋಳಿಯು ಕಾಳಿನ ದೊಡ್ಡ ರಾಶಿಯನ್ನೇ ರಾಜನಿಗೆ ಸಾಲ ಕೊಟ್ಟಿತು.

Better way : The king accepted the help and said he would shift grains to palace in carts. Questioning this duck asked when would he return the loan, for which king said “it has rained now, and agriculture has just begun and in another 4 months there would be harvest” and promised the duck to repay its loan with interest. Thus duck offered the grains

Not so better ways : The king said “Where is it show me. I will take it palace in carts” for which duck replied ” When will you return the loan” so king said ” it has rained just now, farmers are sowing seeds, in four months we will get harvest, I will return your loan with interest” and he promised, for which duck gave him loan.

 

INFERENCE:

  • Read the passage completely and understand it well. Your translation must be presentation of your understanding.
  • Tense form of words must be correctly presented
  • Translating each word is not advisable.